ಜನಪ್ರಿಯ ಬ್ರಾಂಡ್ ಆಗಿರುವ ಒನ್ಪ್ಲಸ್ ತನ್ನ ಮೊದಲ ಸ್ಮಾರ್ಟ್ವಾಚನ್ನು ಭಾರತೀಯರಿಗೆ ಪರಿಚಯಿಸಿದೆ. ನೆವರ್ ಸೆಟ್ಲ್ ಎಂಬ ಧ್ಯೇಯ ವಾಕ್ಯದೊಂದಿಗೆ ನೂತನ ವಾಚ್ ಅನ್ನು ಗ್ರಾಹಕರಿಗೆ ಮುಂದಿರಿಸಿದೆ.
2/ 10
ಸ್ಮಾರ್ಟ್ಫೋನ್ಗಳ ಉತ್ಪಾದನೆಯಲ್ಲಿ ತೊಡಗಿಸಿಕೊಂಡ ಒನ್ಪ್ಲಸ್ ಜನಪ್ರಿಯ ಬ್ರಾಂಡ್ ಆಗಿ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದೆ. ಇದೀಗ ವಾಚ್ ಉತ್ಪಾದಿಸುವುದರ ಜೊತೆಗೆ ಮಾರುಕಟ್ಟೆಗೆ ವಿಸ್ತರಿಸಲು ಮುಂದಾಗಿದೆ. ಹೊಸ ವಾಚ್ ಗ್ರಾಹಕರಿಗೆ ಅತ್ಯುತ್ತಮ ಅನುಭವ ನೀಡಲಿದೆ.
3/ 10
ಅಂದಹಾಗೆಯೇ ಈ ವಾಚ್ 1.39 ಇಂಚಿನ ಓಎಲ್ಇಡಿ ಡಿಸ್ಪ್ಲೇ ಜೊತೆಗೆ 454ಎಕ್ಸ್ 454 ಪಿಕ್ಸಲ್ ರೆಸಲ್ಯೂಶನ್ ಹೊಂದಿದೆ. ಸ್ಟೈನ್ಲೆಸ್ ಸ್ಟೀಲ್ ಕೇಸ್ ಹೊಂದಿದೆ.
4/ 10
ಇದರಲ್ಲಿ ಹೃದಯ ಬಡಿತ, ನಿದ್ದೆಯ ಪ್ರಮಾಣ, ರಕ್ತದ ಆಮ್ಲಜನಕ ಮಟ್ಟ ನೋಡುವ ಆಯ್ಕೆಯಿದೆ. ಜೊತೆಗೆ 110 ರೀತಿಯ ವರ್ಕೌಟ್ಗಳ ಕ್ಯಾಲರಿ ಮಾನಕ ನೀಡಲಾಗಿದೆ. ಅಷ್ಟು ಮಾತ್ರವಲ್ಲದೆ ಒನ್ಪ್ಲಸ್ ಟಿವಿ, ಇಯರ್ಬಡ್ಸ್ ನಿಯಂತ್ರಿಸಬಹುದಾಗಿದೆ. ಜೊತೆಗೆ ಟಿವಿ ರಿಮೋಟ್ ಆಗಿ ಬಳಸಬಹುದಾಗಿದೆ.
5/ 10
ಅಷ್ಟು ಮಾತ್ರವಲ್ಲದೆ, ನೋಟಿಫಿಕೇಶನ್ ನೋಡುವುದು ಜೊತೆಗೆ ಅದರ ನಿರ್ವಹಣೆ ಮಾಡಬಹುದಾಗಿದೆ. ಸ್ಮಾರ್ಟ್ಫೋನ್ಗೆ ಒಳಬರುವ ಕರೆಯನ್ನು ಉತ್ತರಿಸಬಹುದಾಗಿದೆ. ಮ್ಯೂಸಿಕ್ ಪ್ಲೇ ಮಾಡುವ ಆಯ್ಕೆ ಇದರಲ್ಲಿದೆ.
6/ 10
ಒನ್ಪ್ಲಸ್ ಪರಿಚಯಿಸಿರುವ ನೂತನ ಸ್ಮಾರ್ಟ್ವಾಚ್ 4ಜಿಬಿ ಆಂತರಿಕ ಸಂಗ್ರಹ, ಜಿಪಿಎಸ್, ಬ್ಲೂಟೂತ್ ಇಯರ್ ಫೋನ್ ಸಂಪರ್ಕ ಕಲ್ಲಿಸಬಹುದಾಗಿದೆ.
7/ 10
ಅಂದಹಾಗೆಯೇ ಈ ಸ್ಮಾರ್ಟ್ವಾಚ್ ವಿಶೇಷತೆ ಎನೆಂದರೆ ಕೇವಲ 5 ನಿಮಿಷ ಚಾರ್ಜ್ ಮಾಡಿದರೆ ಇಡೀ ದಿನ ಬಳಸಬಹುದಾಗಿದೆ. 20 ನಿಮಿಷ ಚಾರ್ಜ್ ಮಾಡಿದರೆ ಒಂದು ವಾರ ಬಳಸಬಹುದಾಗಿದೆ. ನೂತನ ವಾಚ್ನಲ್ಲಿ 402 ಎಂಎಚ್ ಬ್ಯಾಟರಿ ಅಳವಡಿಸಲಾಗಿದೆ.
8/ 10
ಇದರಲ್ಲಿ 110+ ವರ್ಕೌಟ್ ಮಾದರಿಯನ್ನು ನೀಡಲಾಗಿದೆ. ನಾಡಿಮಿಡಿತ, ಕ್ಯಾಲೊರಿ ಪರೀಕ್ಷಿಸಬಹುದಾಗಿದೆ.5 ಎಟಿಎಂ ಮತ್ತು ಐಪಿ68 ಮತ್ತು ನೀರು- ಧೂಳು ನಿರೋಧಕ ವೈಶಿಷ್ಟತೆಯನ್ನು ಹೊಂದಿದೆ.
9/ 10
ಜಿಪಿಎಸ್ನಿಂದ ಈ ವಾಚ್ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್ಫೋನ್ ಮರೆತು ಬಂದಿದ್ದರು ವಾಚ್ ಮೂಲಕ ಎಲ್ಲಾ ಚಟುವಟಿಕೆಯನ್ನು ಟ್ರಾಕ್ ಮಾಡುತ್ತದೆ.
10/ 10
ಕಪ್ಪು ಮತ್ತು ಬಿಳಿಯ ಬಣ್ಣದಲ್ಲಿ ನೂತನ ವಾಚ್ ಅನ್ನು ಪರಿಚಯಿಸಿದೆ. ಏ22 ಮಧ್ಯಾಹ್ನ ಗಂಟೆಯಿಂದ ಒನ್ಪ್ಲಸ್ ಇನ್, ಅಮೆಜಾನ್ ಇನ್, ಪ್ಲಿಪ್ಕಾರ್ಟ್ .ಕಾಂ, ಒನ್ ಪ್ಲಸ್ ಕ್ಲೂಸಿವ್ ಸ್ಟೋರ್ನಲ್ಲಿ ಖರೀದಿಸುವ ಅವಕಾಶ ಮಾಡಿದೆ. ಅಂದಹಾಗೆಯೇ ಗ್ರಾಹಕರಿಗೆ 14,999 ರೂ ಬೆಲೆಗೆ ಸಿಗುತ್ತದೆ.
First published:
110
5 ನಿಮಿಷ ಚಾರ್ಜ್ ಮಾಡಿದರೆ 1 ದಿನ ಬಾಳಿಕೆ; Oneplus ಹೊಸ ಸ್ಮಾರ್ಟ್ವಾಚ್ ಹೇಗಿದೆ ಗೊತ್ತಾ?