Oneplus Nord Wired Earphone: ನಾಳೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿದೆ ಹೊಸ ವೈರ್ಡ್​​ ಇಯರ್​ಫೋನ್​!

ಟಿಪ್‌ಸ್ಟರ್ ಮುಕುಲ್ ಶರ್ಮಾ ಅವರು OnePlus ನಾರ್ಡ್ ವೈರ್ಡ್ ಇಯರ್‌ಫೋನ್‌ ಬೆಲೆಯನ್ನು ಬಹಿರಂಗಪಡಿಸುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಮೆಜಾನ್‌ನಲ್ಲಿ ಅಂದಾಜು ರೂ 1,299 ಗೆ ಸಿಗಲಿದೆ ಎಂದು ಹೇಳಿದ್ದಾರೆ.

First published: