ಜುಲೈ 23, 24ಕ್ಕೆ Amazon Prime Day ಸೇಲ್​​ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಈ ಮೊಬೈಲ್​​ಗಳು ಲಭ್ಯ

Amazon Prime Day: ಅಮೆಜಾನ್ ಪ್ರೈಮ್ ಸದಸ್ಯರು ಕಾಯುತ್ತಿರುವ ಪ್ರೈಮ್ ಡೇ ಸೇಲ್ ಜುಲೈ 23 ಮತ್ತು 24 ರಂದು ನಡೆಯಲಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿ ಕೊಡುಗೆಗಳಿವೆ. ರೂ.25,000 ಒಳಗಿನ ಅತ್ಯುತ್ತಮ ಮೊಬೈಲ್‌ಗಳ ಬಗ್ಗೆ ತಿಳಿಯಿರಿ.

First published: