Nord 2T Smartphone: ಇಂದಿನಿಂದ ಅಮೆಜಾನ್​ನಲ್ಲಿ ಮಾರಾಟ ಆರಂಭ! ಕಡಿಮೆ ಬೆಲೆಗೆ ಖರೀದಿಸಿ ಬಜೆಟ್​ ಬೆಲೆಯ ಈ ಸ್ಮಾರ್ಟ್​ಫೋನ್​

One Plus Nord 2T: ಈ ಸ್ಮಾರ್ಟ್​ಫೋನ್​ ವಿವಿಧ ಬಣ್ಣಗಳಲ್ಲಿ ಲಭ್ಯವಾಗಲಿದೆ. ಕಂಪನಿಯ ಹೊಸ ಸ್ಮಾರ್ಟ್ಫೋನ್ ಇತ್ತೀಚಿನ MediaTek Dimension 1300 ಮೊಬೈಲ್ ಪ್ಲಾಟ್​ಫಾರ್ಮ್​ನಿಂದ ಚಾಲಿತವಾಗಿದೆ.

First published: