Oneplus ಸಿದ್ಧಪಡಿಸಿದ ಹೊಸ ಸ್ಮಾರ್ಟ್ವಾಚ್ ಸದ್ಯದಲ್ಲೇ ಮಾರುಕಟ್ಟೆಗೆ; ಬೆಲೆ?
Oneplus Smartwatch: ಮಾರುಕಟ್ಟೆಯಲ್ಲಿರುವ ನಾನಾ ಸ್ಮಾರ್ಟ್ವಾಚ್ಗಳಿಂದ ಒನ್ಪ್ಲಸ್ ವಾಚ್ ತುಂಬಾ ವಿಶೇಷತೆಯಿಂದ ಕೂಡಿರಲಿದೆ ಎನ್ನಲಾಗುತ್ತಿದೆ. ಅಂತೆಯೇ ಈ ವಾರ್ಚ್ ಸ್ನಾಪ್ಡ್ರಾಗನ್ ವೇರ್ ಸಿಸ್ಟಮ್ ಜೊತೆಗೆ ಚಿಪ್ ವ್ಯವಸ್ಥೆ ಹೊಂದಿದೆ ಎನ್ನಲಾಗುತ್ತಿದೆ.
ಒನ್ಪ್ಲಸ್ ವಿಶೇಷ ಫೀಚರ್ವುಳ್ಳ ಸ್ಮಾರ್ಟ್ಫೋನ್ಗಳನ್ನು ಉತ್ಪಾದಿಸುವುದರ ಜೊತೆಗೆ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಈಗಾಗಲೇ ಕೆಲವು ಸ್ಮಾರ್ಟ್ಫೋನ್ಗಳು ಗ್ರಾಹಕರ ಗಮನಸೆಳೆದಿದೆ. ಇದೀಗ ಅದರ ಜೊತೆಗೆ ಹೊಸ ಸ್ಮಾರ್ಟ್ಫೋನ್ವೊಂದನ್ನು ಪರಿಚಯಿಸಲು ಮುಂದಾಗಿದೆ,
2/ 9
ಒಪ್ಪೊ, ಶಿಯೋಮಿ, ಆ್ಯಪಲ್ ಕಂಪನಿಗಳು ಸ್ಮಾರ್ಟ್ಫೋನ್ ಜೊತೆಗೆ ವಾರ್ಚ್ ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿದೆ. ಅದರಂತೆ ಒನ್ಪ್ಲಸ್ ವಾಚ್ ಪ್ರಿಯರನ್ನು ಗುರಿಯಾಗಿಸಿಕೊಂಡು ಸ್ಮಾರ್ಟ್ವಾಚ್ ಅಭಿವೃದ್ಧಿ ಪಡಿಸಿದೆ.
3/ 9
ಮಾರುಕಟ್ಟೆಯಲ್ಲಿರುವ ನಾನಾ ಸ್ಮಾರ್ಟ್ವಾಚ್ಗಳಿಂದ ಒನ್ಪ್ಲಸ್ ವಾಚ್ ತುಂಬಾ ವಿಶೇಷತೆಯಿಂದ ಕೂಡಿರಲಿದೆ ಎನ್ನಲಾಗುತ್ತಿದೆ. ಅಂತೆಯೇ ಈ ವಾರ್ಚ್ ಸ್ನಾಪ್ಡ್ರಾಗನ್ ವೇರ್ ಸಿಸ್ಟಮ್ ಜೊತೆಗೆ ಚಿಪ್ ವ್ಯವಸ್ಥೆ ಹೊಂದಿದೆ ಎನ್ನಲಾಗುತ್ತಿದೆ.
4/ 9
ಜೊತೆಗೆ ಸ್ನಾಪ್ಡ್ರಾಗನ್ ವೇರ್ 4100 ತಂತ್ರಾಂಶ ಈ ವಾಚ್ನಲ್ಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
5/ 9
ಸದ್ಯ ಮಾರುಕಟ್ಟೆಯಲ್ಲಿರುವ ವಿವಿಧ ಕಂಪನಿಗಳ ವಾಚ್ಗಳು ಸಮಯದ ಜೊತೆಗೆ ಹೃದಯ ಬಡಿತದ ಕುರಿತು ಮಾಹಿತಿ ನೀಡುತ್ತದೆ. ಆದರೆ ಅದೆಲ್ಲವನ್ನು ಮೀರಿಸಿ ಒನ್ಪ್ಲಸ್ ಸ್ಮಾರ್ಟ್ವಾರ್ಚ್ ತಯಾರಿಸುತ್ತಿದೆ.
6/ 9
ನೂತನ ವಾಚ್ ಗ್ರಾಹಕ ಸ್ನೇಹಿಯಾಗಿ ಮಾರುಕಟ್ಟೆಗೆ ಬರಲಿದೆ. ಈ ವಾಚ್ ಮೂಲಕ ಹೃದಯ ಬಡಿತ ಮಾತ್ರವಲ್ಲದೆ, ರಕ್ತದಲ್ಲಿರುವ ಆಮ್ಲಜನಕ ಮಾನಿಟರ್ ಮಾಡುತ್ತದೆ.
7/ 9
ಒಎಲ್ಇಡಿ ಡಿಸ್ಪ್ಲೇ ಅಳವಡಿಸಿಕೊಂಡಿರಿವ ನೂತನ ಒನ್ಪ್ಲಸ್ ವಾಚ್, ಧೀರ್ಘ ಕಾಲದ ಬ್ಯಾಟರಿ, ಜೊತೆಗೆ ವ್ಯಾಯಾಮ, ಟ್ರ್ಯಾಕಿಂಗ್ ಆಧಾರಿತ ವೈಶಿಷ್ಟ್ಯ ಹೊಂದಿರಲಿದೆ ಎನ್ನಲಾಗುತ್ತಿದೆ.
8/ 9
ನೂತನ ವಾಚ್ ಬಿಡುಗಡೆಯ ದಿನಾಂಕ ಬಹಿರಂಗವಾಗಿದೆ. ಇದೇ ಮಾರ್ಚ್ 23ರಂದು ಒನ್ಪ್ಲಸ್ ವಾಚ್ ಮಾರುಕಟ್ಟೆ ಪ್ರವೇಶಿಸುತ್ತಿದೆ.
9/ 9
ಒನ್ಪ್ಲಸ್ ಸಂಸ್ಥೆಯ ಸಿಇಒ ಪೆಟೆ ಲಾ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಒನ್ಪ್ಲಸ್ 9 ಸಿರೀಸ್ ಸ್ಮಾರ್ಟ್ಫೋನ್ ಜೊತೆಗೆ ನೂತನ ವಾಚ್ ಮಾರುಕಟ್ಟೆ ಪ್ರವೇಶಿಸುತ್ತಿದೆ ಎಂದಿದ್ದಾರೆ.
First published:
19