OnePlus Nord ಸ್ಮಾರ್ಟ್​ವಾಚ್​ ಭಾರತದಲ್ಲಿ ಬಿಡುಗಡೆ! ಒಂದು ಬಾರಿ ಚಾರ್ಜ್​ ಮಾಡಿದ್ರೆ 30 ದಿನಗಳವರೆಗೆ ಬರುತ್ತದೆ

ಸ್ಮಾರ್ಟ್​ವಾಚ್ 3-ಆಕ್ಸಿಸ್ ಅಕ್ಸೆಲೆರೊಮೀಟರ್‌ನೊಂದಿಗೆ ಬರುತ್ತದೆ ಮತ್ತು ಆಪ್ಟಿಕಲ್ ಹಾರ್ಟ್​ ಸೆನ್ಸಾರ್​ ಮತ್ತು ರಕ್ತದ ಆಮ್ಲಜನಕ ಸೆನ್ಸಾರ್ ಅನ್ನು ಬೆಂಬಲಿಸುತ್ತದೆ. ಇದರಲ್ಲಿ ಸ್ಲೀಪ್ ಮತ್ತು ಸ್ಟ್ರೆಪ್ ಅನ್ನು ಸಹ ಟ್ರ್ಯಾಕ್ ಮಾಡಬಹುದು.

First published: