OnePlus 10T 5G: ರಿಯಾಯಿತಿ ಬೆಲೆಗೆ ಖರೀದಿಸಲು ಇದೇ ಸರಿಯಾದ ಸಮಯ!

OnePlus.in ನಿಂದ ಪಡೆದ ಮಾಹಿತಿಯ ಪ್ರಕಾರ, OnePlus 10T 5G ಅನ್ನು 44,999 ರೂಗಳ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು. ಗ್ರಾಹಕರು ರೂ.5,000 ತ್ವರಿತ ರಿಯಾಯಿತಿಯಲ್ಲಿ ಮನೆಗೆ ತರಬಹುದು.

First published: