ಆಗಸ್ಟ್ 3ರಂದು ಕೇವಲ 1 ರೂ. ಗೆ OnePlus 10T ಸ್ಮಾರ್ಟ್ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಿ
ಫ್ಲಿಪ್ ಕಾರ್ಟ್ ಪ್ರಸ್ತುತ ಬಿಗ್ ಸೇವಿಂಗ್ಸ್ ಡೇಸ್ ಅನ್ನು ನಡೆಸುತ್ತಿದೆ. ಮಾರಾಟ ಜುಲೈ 23 ರಂದು ಪ್ರಾರಂಭವಾಗಿದ್ದು ಜುಲೈ 27ಕ್ಕೆ ಕೊನೆಗೊಳ್ಳುತ್ತದೆ. ಈ ಸೇಲ್ ನ ಭಾಗವಾಗಿ ವಿವಿಧ ರೀತಿಯ ಸ್ಮಾರ್ಟ್ ಫೋನ್ ಗಳ ಮೇಲೆ ಆಫರ್ ಗಳು ಲಭ್ಯವಿವೆ.
ಫ್ಲಿಪ್ ಕಾರ್ಟ್ ಸೇಲ್ ನ ಭಾಗವಾಗಿ ವಿವಿಧ ರೀತಿಯ ಸ್ಮಾರ್ಟ್ ಫೋನ್ ಗಳ ಮೇಲೆ ಆಫರ್ ಗಳು ಲಭ್ಯವಿವೆ. ತಡ ಮಾಡದೆ ಮೊಬೈಲ್ ಖರೀದಿಸಲು ಮುಂದಾದರೆ ನೀವು ನಿಜಕ್ಕೂ ಜಾಣ ಗ್ರಾಹಕರಾಗಲಿದ್ದೀರಿ.
2/ 7
OnePlus ತನ್ನ 10T ಸ್ಮಾರ್ಟ್ ಫೋನ್ ಅನ್ನು ಆಗಸ್ಟ್ 3 ರಂದು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಇದಕ್ಕಾಗಿ ಸಂಸ್ಥೆ ನ್ಯೂಯಾರ್ಕ್ ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಿದೆ. ಕರೋನಾ ಸಾಂಕ್ರಾಮಿಕ ರೋಗದ ನಂತರ OnePlus ಆಯೋಜಿಸಿದ ಮೊದಲ ಲೈವ್ ಕಾರ್ಯಕ್ರಮವೂ ಇದಾಗಿದೆ. (ಸಾಂಕೇತಿಕ ಚಿತ್ರ)
3/ 7
OnePlus ಗೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಅದರ ಭಾಗವಾಗಿ, ಕಂಪನಿಯು ತನ್ನ ಲಾಂಚಿಂಜ್ ಕಾರ್ಯಕ್ರಮವನ್ನು ಭಾರತದಲ್ಲಿಯೂ ನಡೆಸುವುದಾಗಿ ಘೋಷಿಸಿದೆ.
4/ 7
ಅದರಂತೆ ಆಗಸ್ಟ್ 3ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಪ್ರದರ್ಶನ ನಡೆಯಲಿದೆ. (ಸಾಂಕೇತಿಕ ಚಿತ್ರ)
5/ 7
ಈ ಕಾರ್ಯಕ್ರಮಕ್ಕೆ ಬಳಕೆದಾರರು ಕೇವಲ 1 ರೂಪಾಯಿ ಪಾವತಿಸಿ ಟಿಕೆಟ್ ಪಡೆಯಬಹುದು ಎಂದು ತಿಳಿಸಲಾಗಿದೆ. ಅದರಂತೆ.. OnePlus India ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳುವವರು ತಮ್ಮ ಮೇಲ್‌ನಲ್ಲಿ ಲಿಂಕ್ ಮತ್ತು ವಿಶೇಷ ಕರೆ ಸಂಖ್ಯೆಯನ್ನು ಸ್ವೀಕರಿಸುತ್ತಾರೆ.
6/ 7
ಆ ಲಿಂಕ್ ತೆರೆದು 1 ರೂಪಾಯಿ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಂಡ ನಂತರ ಯೂನಿಕ್ ಕಾಲ್ ನಂಬರ್ ನಮೂದಿಸಿ ಹಾಜರಾತಿ ದೃಢಪಡಿಸಿಕೊಳ್ಳಿ. ಈವೆಂಟ್‌ಗೆ ಹಾಜರಾಗುವ ಬಳಕೆದಾರರಿಗೆ OnePlus 10T ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಸಹ ಅನುಮತಿಸಲಾಗುತ್ತದೆ.
7/ 7
ಇದಲ್ಲದೇ ಬಂದವರಿಗೆ ಬಹುಮಾನ ನೀಡಲಾಗುವುದು. ಬಂದವರ ಕೆಲ ಹೆಸರುಗಳನ್ನು ಲಾಟರಿ ವ್ಯವಸ್ಥೆಯಲ್ಲಿ ಆಯ್ಕೆ ಮಾಡಿ ಮೂವರಿಗೆ OnePlus 10T ಸ್ಮಾರ್ಟ್ ಫೋನ್ ನೀಡಲಾಗುವುದು ಎಂದು ಕಂಪನಿ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ.
First published:
17