Oneplus: ಫೋಲ್ಡೆಬಲ್ ಸ್ಮಾರ್ಟ್​​ಫೋನ್ ಪರಿಚಯಿಸಲು ಮುಂದಾದ ಒನ್​ಪ್ಲಸ್! ಏನೆಲ್ಲಾ ವಿಶೇಷತೆ ಇದರಲ್ಲಿ ಇರಲಿದೆ?

OnePlus ಕೂಡ ಫೋಲ್ಡಬಲ್ ಸ್ಮಾರ್ಟ್​ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ವರದಿಯಾಗಿದೆ. OnePlus ಹೊಸ ಫೋಲ್ಡಬಲ್ ಸ್ಮಾರ್ಟ್​ಫೋನ್​  ಟೀಸರ್​ಗಳನ್ನು ಹೊರತರಲು ಪ್ರಾರಂಭಿಸಿದೆ.

First published: