Ola New Electric Car: ಸಿಂಗಲ್​ ಚಾರ್ಜ್​ನಲ್ಲಿ 500km ಕ್ರಮಿಸುತ್ತೆ! 4 ಸೆಕೆಂಡ್​ಗಳಲ್ಲಿ 100km ವೇಗದಲ್ಲಿ ಸಾಗುತ್ತೆ ಈ ಕಾರು!

ಎಲೆಕ್ಟ್ರಿಕ್​ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದೇ ನಿಟ್ಟಿನಲ್ಲಿ ಹಲವಾರು ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಅದರಂತೆ ಓಲಾ ಕೂಡ ಅಧಿಕ ಮೈಲೇಜ್​ ನೀಡುವ ಕಾರೊಂದನ್ನುಪರಿಚಯಿಸಿದೆ.

First published: