Okinawa 90: ಒಂದು ಬಾರಿ ಚಾರ್ಜ್ ಮಾಡಿದ್ರೆ ಇಷ್ಟೊಂದು ಮೈಲೇಜ್ ನೀಡುತ್ತಾ! ಸಖತ್ತಾಗಿದೆ ಈ ಎಲೆಕ್ಟ್ರಿಕ್ ಸ್ಕೂಟರ್

Okhi 90: ಮುಂಬರುವ Okinawa 90 ಹೊಸ ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಗ್ರಾಹಕರಿಗೆ ಎರಡು ಆಯ್ಕೆಯಲ್ಲಿ ಬರಲಿದೆ. ಓಕಿನಾವಾ ಪೋರ್ಟ್​​ಪೊಲಿಯೊದಲ್ಲಿ ಕಡಿಮೆ-ವೇಗ ಮತ್ತು ಹೆಚ್ಚಿನ ವೇಗದ ಸ್ಕೂಟರ್​ಗಳಾಗಿ ಗ್ರಾಹಕರಿಗೆ ಖರೀದಿಗೆ ಸಿಗಲಿದೆ.

First published: