Oben Rorr: ಆಕರ್ಷಕ ಲುಕ್​, ಅದ್ಭುತ ಫೀಚರ್ಸ್​! ಸಿಂಗಲ್​​ ಚಾರ್ಜ್​​ನಲ್ಲಿ 200 KM ಮೈಲೇಜ್​ ನೀಡುತ್ತೆ

Oben Rorr Electric Bike: ಪ್ರತಿದಿನ ಭಾರತದಲ್ಲಿ ಕೆಲವು ಸ್ಟಾರ್ಟ್ಅಪ್ ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನದೊಂದಿಗೆ ಮಾರುಕಟ್ಟೆಗೆ ಕಾಲಿಡುತ್ತದೆ. ಅದರಂತೆಯೇ ಒಬೆನ್ ಎಲೆಕ್ಟ್ರಿಕ್ ದೇಶಕ್ಕೆ ಒಂದು ಹೊಸ ಎಲೆಕ್ಟ್ರಿಕ್ ಮೋಟಾರ್​ ಸೈಕಲ್ ಅನ್ನು ಪರಿಚಯಿಸಿದೆ.

First published: