Oben E-Bike: 2 ಗಂಟೆ ಚಾರ್ಚ್ ಮಾಡಿದ್ರೆ ಸಾಕು.. 200 km ಆರಾಮವಾಗಿ ಓಡುತ್ತೆ ನೋಡಿ

Electric Motorcycle: ಒಬೆನ್ ಸಿದ್ಧಪಡಿಸಿದ ನೂತನ ಮೋಟಾರ್​​ಸೈಕಲ್ ತುಂಬಾ ಸ್ಪೋರ್ಟಿಯಾಗಿದೆ ಮತ್ತು ಕೆಲವು ರೆಟ್ರೋ ಸ್ಪರ್ಶಗಳನ್ನು ಸಹ ನೀಡಲಾಗಿದೆ. ಇ-ಬೈಕ್​ಗೆ ಕೆಂಪು ಮತ್ತು ಕಪ್ಪು ಡ್ಯುಯಲ್-ಟೋನ್ ಬಣ್ಣದಿಂದ ಸಿದ್ಧಪಡಿಸಲಾಗಿದೆ.

First published: