Youtube: ಹೊಸ ಫೀಚರ್ ಪರಿಚಯಿಸಿದ ಯುಟ್ಯೂಬ್..ಯಾವುದೇ ಭಾಷೆಯ ಕಾಮೆಂಟ್ಗಳನ್ನ ಕನ್ನಡದಲ್ಲೇ ಓದಬಹುದು
YouTube Translate: ಬಳಕೆದಾರರಿಗೆ ತಕ್ಕಂತೆ ಯುಟ್ಯೂಬ್ ಆಗಾಗ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ಭಾಷೆ ‘‘ಅನುವಾದ’’ ಎಂಬ ಹೊಸ ವೈಶಿಷ್ಟ್ಯವನ್ನು ಹೊರ ತಂದಿದ್ದು, ಆ್ಯಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಇದು ಸಿಗಲಿದೆ.
ಯುಟ್ಯೂಬ್ ವಿಶ್ವದಾದ್ಯಂತ ವ್ಯಾಪಕವಾಗಿ ಬಳಕೆಯಲ್ಲಿರುವ ತಾಣ. ಬಹುತೇಕ ಮಂದಿ ದಿನದಲ್ಲಿ ಒಂದು ಬಾರಿಯಾದರು ಇದರಲ್ಲಿ ಕಣ್ಣಾಡಿಸುತ್ತಾರೆ. ಸಿನಿಮಾ ಟ್ರೇಲರ್, ವಿಡಿಯೋ ಕ್ಲಿಪ್ಪಿಂಗ್ ಅನ್ನು ಇದರಲ್ಲಿ ವೀಕ್ಷಿಸುತ್ತಾರೆ.
2/ 6
ಬಳಕೆದಾರರಿಗೆ ತಕ್ಕಂತೆ ಯುಟ್ಯೂಬ್ ಆಗಾಗ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ಭಾಷೆ ‘‘ಅನುವಾದ’’ ಎಂಬ ಹೊಸ ವೈಶಿಷ್ಟ್ಯವನ್ನು ಹೊರ ತಂದಿದ್ದು, ಆ್ಯಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಇದು ಸಿಗಲಿದೆ.
3/ 6
ಯುಟ್ಯೂಬ್ಲ್ಲಿ ಯಾವುದಾದದರು ವಿಡಿಯೋ ವೀಕ್ಷಿಸಿದ ಮೇಲೆ ತಮಗನಿಸಿದನ್ನು ಕಾಮೆಂಟ್ ಬಾಕ್ಸ್ನಲ್ಲಿ ಬರೆಯಬಹುದಾಗಿದೆ. ಬೇರೆ ಬೇರೆ ದೇಶದ ಜನರು ಇಲ್ಲಿ ಕಾಮೆಂಟ್ ಬರೆಯುತ್ತಾರೆ. ತಮಗನಿಸಿದ್ದನ್ನು ಹೇಳಿಬಿಡುತ್ತಾರೆ…
4/ 6
ಆದರೀಗ ಬೇರೆ ಭಾಷೆಯನ್ನು ಸುಲಭವಾಗಿ ಓದಬಹುದಾಗಿದೆ.ಏಕೆಂದರೆ ಯುಟ್ಯೂಬ್ ಅನುವಾದ ವೈಶಿಷ್ಯವನ್ನು ಅದಕ್ಕಾಗಿಯೇ ಪರಿಚಯಿಸಿದ್ದು, ಆಯ್ಕೆ ಅಥವಾ ನಿಮ್ಮ ನೆಚ್ಚಿನ ಭಾಷೆಗೆ ಅನುವಾದ ಮಾಡಬಹುದಾದ ಆಯ್ಕೆಯನ್ನು ನೀಡಿದೆ.
5/ 6
ಲೈಕ್ಸ್, ಡಿಸ್ಲೈಕ್ ಮತ್ತು ರಿಪ್ಲೈ ಆಯ್ಕೆಯ ಅಡಿಯಲ್ಲಿ ಅನುವಾದ ಬಟನ್ ಅನ್ನು ಒದಗಿಸಲಾಗುತ್ತದೆ. ಅದರ ಮೇಲೆ ಕ್ಲಿಕ್ ಮಾಡುವುದರಿಂದ ಕಾಮೆಂಟ್ ಅನ್ನು ನಿಮ್ಮ ಭಾಷೆಯ ಅನುವಾದಿಬಹುದಾಗಿದೆ.
6/ 6
ಯುಟ್ಯೂಬ್ ಸದಾ ಒಂದಲ್ಲಾ ಒಂದು ವೈಶಿಷ್ಟ್ಯವನ್ನು ಹೊರತರುತ್ತಿರುತ್ತದೆ. ಆದರೀಗ ವಿಶ್ವದಾದ್ಯಂತ ಬಳಕೆದಾರರಿಗಗಾಗಿ ಅರ್ಥವಾಗುವ ಭಾಷೆಗೆ ಕಾಮೆಂಟ್ ಅನುವಾದಿಸುವ ಫೀಚರ್ ಸನ್ನು ಯುಟ್ಯೂಬ್ ಪರಿಚಯಿಸಿದೆ.