ಭಾರತದಲ್ಲಿ ಇತ್ತೀಚೆಗಿನ ದಿನಗಳಲ್ಲಿ ಫ್ಯಾನ್ಸಿ ನಂಬರ್ಗಳಿಗೆ ತೀವ್ರ ಬೇಡಿಕೆ ಸೃಷ್ಟಿಯಾಗುತ್ತಿದೆ. ಅದರಲ್ಲೂ ವಾಹನಗಳಿಗೆ ನಿರ್ದಿಷ್ಟ ಸಂಖ್ಯೆ ಬಯಸಿ ಹಲವರ ನಡುವೆ ಪೈಪೋಟಿ ಏರ್ಪಟ್ಟ ನಿದರ್ಶನಗಳಿವೆ.
2/ 10
ಇದಕ್ಕೆ ವಿಶ್ವದ ಅತಿ ದೊಡ್ಡ ಉದಾಹರಣೆ ಎಂದರೆ ನೆಚ್ಚಿನ ನಂಬರ್ಗಾಗಿ ದುಬೈ ಉದ್ಯಮಿ ಬರೋಬ್ಬರಿ 5 ಕೋಟಿ ಪಾವತಿಸಿರುವುದು. 'ಎಎ10' ನಂಬರ್ ಪ್ಲೇಟ್ಗಾಗಿ ಉದ್ಯಮಿ ಮಜೀದ್ ಮುಸ್ತಫಾ ದುಬಾರಿ ಮೊತ್ತ ಪಾವತಿಸಿ ಸುದ್ದಿಯಾಗಿದ್ದರು.
3/ 10
ಇಂತಹ ನಂಬರ್ ಪೈಪೋಟಿ ಭಾರತದಲ್ಲೂ ಹಲವಾರು ಕಡೆ ಬಂದಿದೆ. ಏಕೆಂದರೆ ಕೆಲವರು ಅದೃಷ್ಟ ಸಂಖ್ಯೆಯನ್ನು ನಂಬುತ್ತಾರೆ. ಹೀಗಾಗಿ ತಮ್ಮ ವಾಹನಗಳಿಗೆ ಅದೇ ನಂಬರ್ ಇರಬೇಕೆಂದು ದುಬಾರಿ ಬೆಲೆ ನೀಡಿ ಇಷ್ಟದ ನಂಬರ್ ಪಡೆಯುತ್ತಾರೆ. ಆದರೆ...
4/ 10
ನೀವು ವಾಹನವನ್ನು ಮಾರಾಟ ಮಾಡಿದರೆ ಆ ನಂಬರ್ ಕೂಡ ಅದರೊಂದಿಗೆ ಹೋಗುತ್ತಿತ್ತು. ಇದೀಗ ಇದಕ್ಕೂ ಒಂದು ವ್ಯವಸ್ಥೆ ಮಾಡಲು ಸರ್ಕಾರ ಮುಂದಾಗಿದೆ. ಅಂದರೆ...
5/ 10
ನಿಮ್ಮ ಹಳೆಯ ಕಾರಿನ ಅದೃಷ್ಟ ಸಂಖ್ಯೆಯನ್ನು ನಿಮ್ಮೊಂದಿಗೆ ಶಾಶ್ವತವಾಗಿ ಇರಿಸಿಕೊಳ್ಳಬಹುದು. ನೀವು ಕಾರನ್ನು ಮಾರಾಟ ಮಾಡಿದರೂ, ನಂಬರ್ಗಳನ್ನು ಉಳಿಸಿಕೊಳ್ಳುವ ಹೊಸ ವಾಹನ ನಿಯಮ ದೇಶದಲ್ಲಿ ಜಾರಿಗೆ ಬರಲಿದೆ ಎಂದು ವರದಿಯಾಗಿದೆ.
6/ 10
ನೀವು ವಾಹನವನ್ನು ಮಾರಾಟ ಮಾಡಿದರೆ ಅಥವಾ ಹೊಸ ವಾಹನದೊಂದಿಗೆ ವಿನಿಮಯ ಮಾಡಿಕೊಂಡರೆ ಅದೇ ವಾಹನ ಸಂಖ್ಯೆಯನ್ನು ನಿಮ್ಮ ಮುಂದಿನ ವಾಹನಕ್ಕೆ ಕಾಯ್ದಿರಿಸಿಕೊಳ್ಳಬಹುದು. ಇದಕ್ಕಾಗಿ ವಾಹನ ಸಂಖ್ಯೆ ಪೋರ್ಟಬಿಲಿಟಿ ಯೋಜನೆಯನ್ನು ಶೀಘ್ರದಲ್ಲೇ ದೇಶಾದ್ಯಂತ ಜಾರಿಗೆ ತರಲಾಗುವುದು.
7/ 10
ಅಂದರೆ, ಹೊಸ ಕಾರಿನಲ್ಲಿ ಪೋರ್ಟಬಿಲಿಟಿ ಮೂಲಕ ನಿಮ್ಮ ಹಳೆಯ ಕಾರಿನ ಸಂಖ್ಯೆಯನ್ನು ನೀವು ಬಳಸಬಹುದಾಗಿದೆ. ನಿಮ್ಮ ವಾಹನ ಖರೀದಿಸಿದವರು ಹೊಸ ನಂಬರ್ ಪಡೆಯಬೇಕಾಗುತ್ತದೆ.
8/ 10
ಈ ಯೋಜನೆಯು ಪ್ರಾರಂಭದಲ್ಲಿ ದೆಹಲಿ ಹಾಗೂ ಉತ್ತರ ಪ್ರದೇಶದ ನೋಯ್ಡಾದಲ್ಲಿ ಜಾರಿಗೆ ಬರಲಿದೆ. ನಂಬರ್ ಉಳಿಸಿಕೊಳ್ಳಲು ಏನು ಮಾಡಬೇಕು?
9/ 10
ನೀವು ನಿಮ್ಮ ವಾಹನದ ಹಳೆಯ ನಂಬರ್ ಉಳಿಸಿಕೊಳ್ಳಲು ಪ್ರಾದೇಶಿಕ ಸಾರಿಗೆ ಇಲಾಖೆಗೆ ಹಣ ಪಾವತಿಸಬೇಕಾಗುತ್ತದೆ. ಹಣವೆಷ್ಟು?
10/ 10
[caption id="attachment_263013" align="alignnone" width="924"] ದ್ವಿಚಕ್ರ ವಾಹನಗಳಿಗೆ 20 ಸಾವಿರ ರೂ. ಹಾಗೂ ನಾಲ್ಕು ಚಕ್ರ ವಾಹನಗಳಿಗೆ 50 ಸಾವಿರ ರೂ. ಪಾವತಿಸಬೇಕಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
[/caption]
First published:
110
ಫ್ಯಾನ್ಸಿ ನಂಬರ್ ಚಿಂತೆ ಬಿಡಿ: ನಿಮ್ಮಿಷ್ಟದ ವಾಹನ ಸಂಖ್ಯೆ ಉಳಿಸಿಕೊಳ್ಳಲು ಬರಲಿದೆ ಹೊಸ ನಿಯಮ..!