Nothing Ear 1: ನಥಿಂಗ್​ ಇಯರ್​​ಬಡ್ಸ್​ ಇನ್ಮುಂದೆ ಮಾರುಕಟ್ಟೆಗೆ ಬರಲ್ಲ! ಏನಾಯ್ತು ಕಂಪನಿಗೆ?

Nothing Ear 1: ಕಳೆದ ವರ್ಷ ಮಾರುಕಟ್ಟೆಗೆ ನಥಿಂಗ್​ ಕಂಪನಿಯಿಂದ ಹೊಸದಾಗಿ ನಥಿಂಗ್ ಇಯರ್ 1 ಎಂಬ ಇಯರ್​​ಬಡ್ಸ್​ ಬಿಡುಗಡೆಯಾಗಿತ್ತು. ಆದರೆ ಇನ್ನುಮುಂದೆ ಈ ಇಯರ್​ಬಡ್ಸ್​ ಮಾರುಕಟ್ಟೆಯಲ್ಲಿ ಲಭ್ಯವಿರಲ್ಲ ಎಮದು ಕಂಪನಿ ತಿಳಿಸಿದೆ. ಇದಕ್ಕೆ ಕಾರಣಗಳು ಇಲ್ಲಿವೆ.

First published: