Nokia 8210 4G: ಸ್ಮಾರ್ಟ್​ಫೋನ್​ ಯುಗದಲ್ಲಿ ನೋಕಿಯಾ ಫೀಚರ್​ ಫೋನ್​ಗೆ ಭಾರೀ ಬೇಡಿಕೆ! ಕಡಿಮೆ ಬೆಲೆಗೆ ಸೇಲ್​ ಮಾಡುತ್ತಿದೆ ಅಮೆಜಾನ್​

Nokia 8210 4G ವೈಶಿಷ್ಟ್ಯಗಳನ್ನು ನೋಡಿದರೆ, ಇದು ಡ್ಯುಯಲ್ ಸಿಮ್ ಸ್ಲಾಟ್‌ಗಳನ್ನು ಹೊಂದಿದೆ. ಎರಡು ಸಿಮ್ ಕಾರ್ಡ್‌ಗಳನ್ನು ಇದರಲ್ಲಿ ಬಳಸಬಹುದಾಗಿದೆ. ಇದು Unisoc T107 ಪ್ರೊಸೆಸರ್ ಹೊಂದಿದೆ. S30+ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.

First published: