Noise Air Buds Pro2 ಮಾರುಕಟ್ಟೆಗೆ; ಅತಿ ಕಡಿಮೆ ಬೆಲೆಗೆ ಖರೀದಿಸಲು ಹೀಗೆ ಮಾಡಿ

TWS Noise Air Buds Pro 2 ಟ್ರಿಪಲ್ ಮೈಕ್​​ಗಳನ್ನು ಹೊಂದಿದ್ದು ಅದು ಉತ್ತಮ ಕರೆ ಕಾರ್ಯಕ್ಷಮತೆಯನ್ನು ನೀಡುತ್ತದೆ. ಎರಡೂ ಬಡ್​ಗಳಲ್ಲಿನ ಟ್ರಿಪಲ್ ಮೈಕ್ ಅನ್ನು ENC ಯೊಂದಿಗೆ ಜೋಡಿಸಲಾಗಿದೆ ಎಂದು ಕಂಪನಿಯು ಹೇಳಿಕೊಂಡಿದೆ.

First published: