ಬೈಕ್ ಪ್ರಿಯರಿಗೆ ಸಿಹಿ ಸುದ್ದಿ! ಭಾರತೀಯ ಮಾರುಕಟ್ಟೆಗೆ ಬಂದಿರುವ ಈ ಎಲೆಕ್ಟ್ರಿಕ್ ಬೈಕ್ ಖಂಡಿತವಾಗಿಯೂ ಬಹುತೇಕರಿಗೆ ಇಷ್ಟವಾಗಬಹುದು. ಸದ್ಯ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಅನಿಯಂತ್ರಿತ ಏರಿಕೆಯಾಗುತ್ತಿರುವುದು ಎಲ್ಲರಲ್ಲೂ ಆತಂಕ ಮೂಡಿಸಿದೆ. ಆದ್ರೆ, ಈ ಬೈಕ್ ವಿಚಾರದಲ್ಲಿ ಯಾವದೇ ತೊಂದರೆ ಇಲ್ಲ, ಇಂಧನ ಅವಶ್ಯಕತೆಯೂ ಇಲ್ಲ.