Ninu Smart Perfume: ಇದು ಸ್ಮಾರ್ಟ್ ಪರ್ಫ್ಯೂಮ್! ಮೊಬೈಲ್ ಆ್ಯಪ್ ಮೂಲಕ ಘಮ ಘಮ ಪರಿಮಳ ಸೂಸುತ್ತೆ!

Ninu Smart Perfume: ಈ ಸುಗಂಧ ತಯಾರಕ ನಿನು ಸ್ಮಾರ್ಟ್ ಪರ್ಫ್ಯೂಮ್ ಹಲವಾರು ಮೋಡ್​ಗಳೊಂದಿಗೆ ಬರುತ್ತದೆ. ಅಂದರೆ ನಿಮಗೆ ಡಿಯೋ ಅಥವಾ 'ಸೆಂಟ್' ಬೇಕೇ ಎಂಬುದನ್ನು ನೀವು ಆಯ್ಕೆ ಮಾಡಬಹುದು.

First published: