Nikon ಬಳಕೆದಾರರಿಗೆ ಶಾಕಿಂಗ್​ ಸುದ್ದಿ! DSLR ಕ್ಯಾಮೆರಾ ಮಾರುಕಟ್ಟೆಯನ್ನು ತೊರೆಯಲು ಸಿದ್ಧವಾದ ಕಂಪನಿ​​

ನಿಕಾನ್ ಕಂಪನಿ ಡಿಜಿಟಲ್ ಸಿಂಗಲ್ ರಿಫ್ಲೆಕ್ಸ್ ಕ್ಯಾಮೆರಾ ಅಥವಾ DSLR ಕ್ಯಾಮೆರಾ ಮಾರುಕಟ್ಟೆಯನ್ನು ತೊರೆಯಲು ಸಿದ್ಧವಾಗಿದೆ. ಇಮೇಜಿಂಗ್ ಉದ್ಯಮದ ಭವಿಷ್ಯವಾಗಬಹುದಾದ ಮಿರರ್ಲೆಸ್ ಕ್ಯಾಮೆರಾ ವಿಭಾಗದ ಮೇಲೆ ತನ್ನ ಗಮನವನ್ನು ಹರಿಸಲು ಕಂಪನಿಯು ಉತ್ಸುಕವಾಗಿದೆ.

First published: