R15 ಎಂಜಿನ್​​ ಅಳವಡಿಸಿಕೊಂಡು ಮಾರುಕಟ್ಟೆಗೆ ಬಂದ ಯಮಹಾ ಎಕ್ಸ್ ಫೋರ್ಸ್ 155cc ಸ್ಕೂಟರ್!

Yamaha X Force 155cc Scooter: ಯಮಹಾ ಎಕ್ಸ್ ಫೋರ್ಸ್ 155 ಸಿಸಿ ಸ್ಕೂಟರ್ ಅನ್ನು ಪರಿಚಯಿಸಿದೆ. ಅಂದಹಾಗೆಯೇ ಕಂಪನಿ 155 ಸಿಸಿ ಎಂಜಿನ್ ಅನ್ನು ಚೆನ್ನಾಗಿ ಬಳಸುತ್ತಿದೆ. ಕಂಪನಿಯು NMax 155 ಅನ್ನು ಪರಿಚಯಿಸಿದೆ. Aerox 155 ಅನ್ನು ಮತ್ತು ಈಗ ಹೊಸ ಮ್ಯಾಕ್ಸಿ-ಸ್ಕೂಟರ್​ನೊಂದಿಗೆ ಬಂದಿದೆ.

First published: