PHOTOS: ಮಾರುಕಟ್ಟೆಗೆ ಧಾವಿಸಿದ ‘ಜಿಕ್ಸರ್ 250‘​ ಬೈಕ್​; ಹೇಗಿದೆ ಗೊತ್ತಾ?

ಜಪಾನ್ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಸುಜುಕಿ ನೂತನ ಜಿಕ್ಸರ್ ಎಸ್‌ಎಫ್ 250 ಬೈಕ್​ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಎಸ್‌ಎಫ್ 250 ಬೈಕ್​​ ಕ್ವಾರ್ಟರ್ ಲೀಟರಿನ ಸಿಂಗಲ್ ಸಿಲಿಂಡರ್, ಫ್ಯೂಯಲ್ ಇಂಜೆಕ್ಟೆಡ್, ಆಯಿಲ್ ಕೂಲ್ಡ್ ಇಂಜಿನ್ ಹೊಂದಿದೆ. ಆರು ಗೇರುಗಳ ಎಸ್​ಎಫ್​​ ಬೈಕ್​ ಯಮಹಾ ಫಝೆರ್ 250, ಹೊಂಡಾ ಸಿಬಿಆರ್‌250ಆರ್ ಮತ್ತು ಕೆಟಿಎಂ ಡ್ಯೂಕ್ 250 ಬೈಕ್​ಗಳಿಗೆ ನೇರ ಸ್ಪರ್ಧೆಯೊಡ್ಡಿದೆ. ಇದರ ಎಕ್ಸ್‌ಶೋರೂಂ ಬೆಲೆ 1,70,655 ರೂ.

  • News18
  • |
First published: