Night Mode: ನೈಟ್​ ಮೋಡ್​​ ಬಳಕೆದಾರರೇ ಎಚ್ಚರ! ಈ ಸಮಸ್ಯೆ ನಿಮ್ಮನ್ನು ಕಾಡಬಹುದು

Smartphones Night Mode: ಅನೇಕ ಸ್ಮಾರ್ಟ್​ಫೋನ್​​ ಕಂಪೆನಿಗಳು ನೈಟ್ ಮೋಡ್ ಆಯ್ಕೆಯನ್ನು ಬಳಕೆದಾರರಿಗಾಗಿ ಪರಿಚಯಿಸಿದೆ. ರಾತ್ರಿ ವೇಳೆ ಸ್ಮಾರ್ಟ್​ಫೋನ್​ ಬಳಕೆದಾರರ ಕಣ್ಣಿಗೆ ಯಾವುದೇ ಪರಿಣಾಮ ಬೀರಬಾರದೆಂಬ ಉದ್ದೇಶದಿಂದ ಈ ಫೀಚರ್ ಅನ್ನು ಪರಿಚಯಿಸಿದೆ.

First published: