ಇನ್ನು ಪ್ರಮುಖ ಇಕಾಮರ್ಸ್ ಕಂಪನಿಗಳಲ್ಲಿ ಒಂದಾದ ಅಮೆಜಾನ್ನಿಂದ ಈ ಸ್ಮಾರ್ಟ್ವಾಚ್ ಖರೀದಿಸಿದರೆ, ನೀವು ಹೆಚ್ಚುವರಿ ರಿಯಾಯಿತಿ ಪ್ರಯೋಜನಗಳನ್ನು ಪಡೆಯಬಹುದು. ಬ್ಯಾಂಕ್ ಆಫರ್ ಅಡಿಯಲ್ಲಿ ರೂ. 350 ರಿಯಾಯಿತಿಯೊಂದಿಗೆ ಈ ಸ್ಮಾರ್ಟ್ವಾಚ್ ಅನ್ನು ಖರೀದಿಸಬಹುದು. ಜೊತೆಗೆ ಇದಕ್ಕೆ ಇಎಂಐ ಆಯ್ಕೆಯೂ ಇದೆ. ತಿಂಗಳಿಗೆ 215 ರೂಪಾಯಿ ಪಾವತಿ ಮಾಡುವ ಮೂಲಕ ಈ ಸ್ಮಾರ್ಟ್ ವಾಚ್ ಖರೀದಿಸಬಹುದು. ಇದು 24 ತಿಂಗಳವರೆಗೆ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.