ಹೌದು, ಜಿಯೋ ಪರಿಚಯಿಸಿರುವ ಈ ಯೋಜನೆಯಲ್ಲಿ ಒಮ್ಮೆ ರೀಚಾರ್ಜ್ ಮಾಡಿದರೆ, 13 ತಿಂಗಳ ಟೆನ್ಶನ್ ಇರುವುದಿಲ್ಲ. ಜಿಯೋದ ಈ ವಾರ್ಷಿಕ ಯೋಜನೆಯ ಪ್ರಯೋಜನಗಳ ಜೊತೆಗೆ ಮಾಸಿಕ ವೆಚ್ಚವನ್ನು ಲೆಕ್ಕ ಹಾಕುವುದಾದರೆ, ಇದು ನಿಮ್ಮ ಸಾಮಾನ್ಯ ಮಾಸಿಕ ರೀಚಾರ್ಜ್ ಯೋಜನೆಗಿಂತ ಅಗ್ಗವಾಗಿದೆ. ಇನ್ನು ಈ ಯೋಜನೆ ಮೂಲಕ ವರ್ಷದ 365 ದಿನದ ಪ್ರಯೋಜನದ ಜೊತೆಗೆ ಹೆಚ್ಚುವರಿಯಾಗಿ 23 ದಿನ ಬಳಸಬಹುದಾಗಿದೆ.