Alto K10: ಬಿಡುಗಡೆಗೂ ಮುನ್ನವೇ ಸೋರಿಕೆಯಾಯ್ತು ಹೊಸ ಆಲ್ಟೊ K10 ಫೋಟೋಗಳು! ವಿನ್ಯಾಸ ನೋಡಿದ್ರಾ?

ಹೊಸ ಆಲ್ಟೊ K10 ಕಾರಿನ ಡ್ಯಾಶ್​​​ಬೋರ್ಡ್​ನ ಮಧ್ಯದ ಹಂತದಲ್ಲಿ ಟಚ್​ಸ್ಕ್ರೀನ್​ ಇನ್ಫೋಟೈನ್ಮೆಂಟ್ ಸಿಸ್ಟಮ್ ಇದೆ. ಇದು ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ಪ್ಲೇ ಸಂಪರ್ಕದೊಂದಿಗೆ ಬರುತ್ತದೆ.

First published: