Scorpio-N: ಹೊಸ ಸ್ಕಾರ್ಪಿಯೊದ ಲುಕ್​ ಮತ್ತು ವೈಶಿಷ್ಟ್ಯತೆಗೆ ಫಿದಾ ಆದ ಕಾರು ಪ್ರಿಯರು!

Mahindra Scorpio-N: ಹೊಸ ಸ್ಕ್ಯಾರ್ಪಿಯೊ ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್​ಪ್ಲೇ ಸಂಪರ್ಕದೊಂದಿಗೆ ಅಡ್ರಿನಾಕ್ಸ್-ಚಾಲಿತ ದೊಡ್ಡ 8.0-ಇಂಚಿನ ಟಚ್​ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಎಲೆಕ್ಟ್ರಿಕ್ ಸನ್ರೂಫ್, ಸೋನಿಯ ಪ್ರೀಮಿಯಂ ಸೌಂಡ್ ಸಿಸ್ಟಮ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಹೆಚ್ಚಿನದನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

First published: