Mahindra Bolero Pickup: ಮಹೀಂದ್ರಾ ಪರಿಚಯಿಸಿದೆ ಹೊಸ ಸಿಟಿ ವೇರಿಯಂಟ್ ಬೊಲೆರೊ ಪಿಕಪ್!

Mahindra Bolero Pickup: ಹೊಸ ಪಿಕಪ್ ಟ್ರಕ್​ನೊಂ ದಿಗೆ ಅನೇಕ ಅತ್ಯುತ್ತಮ-ದರ್ಜೆಯ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ ಎಂದು ಮಹೀಂದ್ರಾ ಹೇಳಿಕೊಂಡಿದೆ. ಬೊಲೆರೊ ಸಿಟಿಯ ಬಾನೆಟ್ ಅನ್ನು ಸ್ಟಾಂಡರ್ಡ್ ಮಾಡೆಲ್​ಗಿಂತ ಸ್ವಲ್ಪ ಚಿಕ್ಕದಾಗಿ ಇರಿಸಲಾಗಿದ್ದು, ಕಿರಿದಾದ ಜನದಟ್ಟಣೆ ಇರುವ ರಸ್ತೆಗಳಲ್ಲಿ ಇದನ್ನು ಸುಲಭವಾಗಿ ಸಾಗಿಸಬಹುದಾಗಿದೆ ಎಂದು ಕಂಪನಿ ತಿಳಿಸಿದೆ.

First published: