Telegram Update: ವಾಟ್ಸಾಪ್​ಗೆ ಟಕ್ಕರ್​ ನೀಡಲು ಟೆಲಿಗ್ರಾಮ್ ತಯಾರಿ! ಹೊಸ ಫೀಚರ್ಸ್​ ಪರಿಚಯಿಸಿದ ಕಂಪೆನಿ

Messaging Application: ಸ್ಮಾರ್ಟ್​ಫೋನ್​ ಬಳಕೆದಾರರು ಇತ್ತೀಚೆಗೆ ಟೆಲಿಗ್ರಾಮ್ ಅನ್ನು ಕೇವಲ ಸಿನಿಮಾ ಶೇರ್ ಮಾಡಲು, ಡೌನ್​ಲೋಡ್​ ಮಾಡಲು ಮತ್ತು ದೊಡ್ಡ ಸ್ಟೋರೇಜ್ ಹೊಂದಿದ ವಿಡಿಯೋ, ಡಾಕ್ಯುಮೆಂಟ್​ಗಳನ್ನು ಬಳಸುತ್ತಿದ್ದಾರೆ. ವಾಟ್ಸಾಪ್​ನಂತೆಯೇ ಫೀಚರ್ಸ್​ ಹೊಂದಿರುವ ಟೆಲಿಗ್ರಾಮ್​ ಇದೀಗ ವಾಟ್ಸಾಪ್​ಗೆ ಟಕ್ಜರ್​ ನೀಡುವಂತಹ ಒಂದು ಫೀಚರ್​ ಅನ್ನು ಪರಿಚಯಿಸಿದೆ.

First published:

  • 18

    Telegram Update: ವಾಟ್ಸಾಪ್​ಗೆ ಟಕ್ಕರ್​ ನೀಡಲು ಟೆಲಿಗ್ರಾಮ್ ತಯಾರಿ! ಹೊಸ ಫೀಚರ್ಸ್​ ಪರಿಚಯಿಸಿದ ಕಂಪೆನಿ

    ಟೆಲಿಗ್ರಾಮ್​ ಎಂಬುದು ಒಂದು ಮೆಸೇಜಿಂಗ್ ಅಪ್ಲಿಕೇಶನ್ ಆಗಿದ್ದು, ಬಹಳ ಹಿಂದಿನಿಂದ ಭಾರೀ ಜನಪ್ರಿಯತೆಯನ್ನು ಪಡೆದಿದೆ. ವಾಟ್ಸಾಪ್​ ಬರೋದಕ್ಕಿಂತ ಮೊದಲು ಟೆಲಿಗ್ರಾಂ ಅನ್ನೇ ಮೆಸೇಜಿಂಗ್ ಅಪ್ಲಿಕೇಶನ್ ಆಗಿ ಬಳಸುತ್ತಿದ್ದರು. ಆದರೆ ವಾಟ್ಸಾಪ್​ ಅಪ್ಲಿಕೇಶನ್ ಬಂದ ನಂತರ ಈ ಅಪ್ಲಿಕೇಶನ್​ನ ಬಳಕೆಯೂ ಕಡಿಮೆಯಾಯಿತು.

    MORE
    GALLERIES

  • 28

    Telegram Update: ವಾಟ್ಸಾಪ್​ಗೆ ಟಕ್ಕರ್​ ನೀಡಲು ಟೆಲಿಗ್ರಾಮ್ ತಯಾರಿ! ಹೊಸ ಫೀಚರ್ಸ್​ ಪರಿಚಯಿಸಿದ ಕಂಪೆನಿ

    ಸ್ಮಾರ್ಟ್​ಫೋನ್​ ಬಳಕೆದಾರರು ಇತ್ತೀಚೆಗೆ ಟೆಲಿಗ್ರಾಮ್ ಅನ್ನು ಕೇವಲ ಸಿನಿಮಾ ಶೇರ್ ಮಾಡಲು, ಡೌನ್​ಲೋಡ್​ ಮಾಡಲು ಮತ್ತು ದೊಡ್ಡ ಸ್ಟೋರೇಜ್ ಹೊಂದಿದ ವಿಡಿಯೋ, ಡಾಕ್ಯುಮೆಂಟ್​ಗಳನ್ನು ಬಳಸುತ್ತಿದ್ದಾರೆ. ವಾಟ್ಸಾಪ್​ನಂತೆಯೇ ಫೀಚರ್ಸ್​ ಹೊಂದಿರುವ ಟೆಲಿಗ್ರಾಮ್​ ಇದೀಗ ವಾಟ್ಸಾಪ್​ಗೆ ಟಕ್ಜರ್​ ನೀಡುವಂತಹ ಒಂದು ಫೀಚರ್​ ಅನ್ನು ಪರಿಚಯಿಸಿದೆ.

    MORE
    GALLERIES

  • 38

    Telegram Update: ವಾಟ್ಸಾಪ್​ಗೆ ಟಕ್ಕರ್​ ನೀಡಲು ಟೆಲಿಗ್ರಾಮ್ ತಯಾರಿ! ಹೊಸ ಫೀಚರ್ಸ್​ ಪರಿಚಯಿಸಿದ ಕಂಪೆನಿ

    ಇತ್ತೀಚಿನ ಟೆಲಿಗ್ರಾಮ್​ನ ಹೊ ಫೀಚರ್​ ಮೂಲಕ, ಅನುವಾದ ಮಾಡುವಂತಹ ವೈಶಿಷ್ಟ್ಯವನ್ನು ಟೆಲಿಗ್ರಾಮ್‌ನಲ್ಲಿ ಸೇರಿಸಲಾಗಿದೆ. ಇದರೊಂದಿಗೆ, ಬಳಕೆದಾರರು ಸಂಪೂರ್ಣ ಚಾಟ್‌ಗಳು, ಗ್ರೂಪ್​ಅನುವಾದ ಮಾಡಲು ಸಾಧ್ಯವಾಗುತ್ತದೆ. ಒಮ್ಮೆ ಈ ವೈಶಿಷ್ಟ್ಯವು ಅಪ್ಲಿಕೇಶನ್​ನಲ್ಲಿ ಆನ್ ಆಗಿದ್ದರೆ, ನಿಮಗೆ ಚಾಟ್​​ ಅನ್ನು ಸಂಪೂರ್ಣವಾಗಿ ಟ್ರಾನ್ಸ್​ಲೇಟ್​ ಮಾಡಬಹುದು/.

    MORE
    GALLERIES

  • 48

    Telegram Update: ವಾಟ್ಸಾಪ್​ಗೆ ಟಕ್ಕರ್​ ನೀಡಲು ಟೆಲಿಗ್ರಾಮ್ ತಯಾರಿ! ಹೊಸ ಫೀಚರ್ಸ್​ ಪರಿಚಯಿಸಿದ ಕಂಪೆನಿ

    ಚಾಟ್‌ಗಳು, ಗ್ರೂಪ್​ಗಳು ಮತ್ತು ಚಾನಲ್‌ಗಳಿಗಾಗಿ ಘೋಷಿಸಲಾದ ಈ ನೈಜ-ಸಮಯದ ಅನುವಾದ ವೈಶಿಷ್ಟ್ಯವು ಪ್ರೀಮಿಯಂ ಬಳಕೆದಾರರಿಗೆ ಮಾತ್ರ ಸದ್ಯ ಲಭ್ಯವಿರುತ್ತದೆ. ಅಂದರೆ, ಈ ವೈಶಿಷ್ಟ್ಯವನ್ನು ಬಳಸಲು ಬಳಕೆದಾರರು ಟೆಲಿಗ್ರಾಮ್‌ನ ಪ್ರೀಮಿಯಂ ಚಂದಾದಾರಿಕೆಯನ್ನು ಖರೀದಿಸಬೇಕಾಗುತ್ತದೆ.

    MORE
    GALLERIES

  • 58

    Telegram Update: ವಾಟ್ಸಾಪ್​ಗೆ ಟಕ್ಕರ್​ ನೀಡಲು ಟೆಲಿಗ್ರಾಮ್ ತಯಾರಿ! ಹೊಸ ಫೀಚರ್ಸ್​ ಪರಿಚಯಿಸಿದ ಕಂಪೆನಿ

    ಟೆಲಿಗ್ರಾಮ್‌ನಲ್ಲಿ ನೈಜ-ಸಮಯದ ಅನುವಾದವನ್ನು ಬಳಸಲು, ಬಳಕೆದಾರರು ಪ್ರೀಮಿಯಂ ಚಂದಾದಾರಿಕೆಯನ್ನು ಖರೀದಿಸುವುದು ಮುಖ್ಯವಾಗಿರುತ್ತದೆ. ನೀವು ಪ್ರೀಮಿಯಂ ಸದಸ್ಯರಾದ ತಕ್ಷಣವೇ ನೀವು ಈ ಹೊಸ ವೈಶಿಷ್ಟ್ಯವನ್ನು ಪಡೆಯಬಹುದು.

    MORE
    GALLERIES

  • 68

    Telegram Update: ವಾಟ್ಸಾಪ್​ಗೆ ಟಕ್ಕರ್​ ನೀಡಲು ಟೆಲಿಗ್ರಾಮ್ ತಯಾರಿ! ಹೊಸ ಫೀಚರ್ಸ್​ ಪರಿಚಯಿಸಿದ ಕಂಪೆನಿ

    ಚಂದಾದಾರಿಕೆಯನ್ನು ಖರೀದಿಸಿದ ನಂತರ, ನೀವು ಚಾಟ್, ಗ್ರೂಪ್​​ ಚಾಟ್ ಅಥವಾ ಚಾನಲ್ ಅನ್ನು ಓಪನ್ ಮಾಡಬೇಕು. ನಂತರ ಚಾಟ್​ ಪೇಜ್​ನ ಮೇಲ್ಭಾಗದಿಂದ ನೀವು ಅನುವಾದ ಬಾರ್ ಮತ್ತು ಹುಡುಕಾಟ ಪಟ್ಟಿಯನ್ನು ನೋಡಬಹುದು. ನಂತರ ಅದನ್ನು ಟ್ಯಾಪ್ ಮಾಡಬೇಕು ಮತ್ತು ಭಾಷೆಯನ್ನು ಆಯ್ಕೆ ಮಾಡಬೇಕು.

    MORE
    GALLERIES

  • 78

    Telegram Update: ವಾಟ್ಸಾಪ್​ಗೆ ಟಕ್ಕರ್​ ನೀಡಲು ಟೆಲಿಗ್ರಾಮ್ ತಯಾರಿ! ಹೊಸ ಫೀಚರ್ಸ್​ ಪರಿಚಯಿಸಿದ ಕಂಪೆನಿ

    ಬಳಕೆದಾರರು ಅನುವಾದಿಸಲು ಬಯಸುವ ಭಾಷೆಯನ್ನು ಆಯ್ಕೆ ಮಾಡಿ ಅನುವಾದ ಮಾಡಿಕೊಳ್ಳಬಹುದು. ಇನ್ನು ನಂತರ ಅಲ್ಲೇ ಮೂಲ ಭಾಷೆಗೂ ಅನುವಾದ ಮಾಡಿಕೊಳ್ಳಬಹುದಾಗಿದೆ

    MORE
    GALLERIES

  • 88

    Telegram Update: ವಾಟ್ಸಾಪ್​ಗೆ ಟಕ್ಕರ್​ ನೀಡಲು ಟೆಲಿಗ್ರಾಮ್ ತಯಾರಿ! ಹೊಸ ಫೀಚರ್ಸ್​ ಪರಿಚಯಿಸಿದ ಕಂಪೆನಿ

    ಈ ಫೀಚರ್​​ ಮೆಸೇಜಿಂಗ್ ಅಪ್ಲಿಕೇಶನ್​ಗಳಲ್ಲಿ ಬಿಡುಗಡೆಯಾಗಿದ್ದು ಇದೆ ಮೊದಲು, ಆದ್ದರಿಂದ ಈ ಫೀಚರ್​ ಸ್ವಲ್ಪ ಮಟ್ಟಿಗೆ ವಾಟ್ಸಾಪ್​ಗೆ ಪೈಪೋಟಿ ನೀಡಬಹುದು ಎಂದು ಹೇಳಲಾಗ್ತಿದೆ.

    MORE
    GALLERIES