New Honda Amaze: ಇಷ್ಟೊಂದು ಕಡಿಮೆ ಬೆಲೆಗೆ ಸಿಗುತ್ತಾ ಹೊಸ ಹೋಂಡಾ ಅಮೇಜ್​ ಕಾರು!

Honda Amaze Compact Sedan: ಮೊದಲ ತಲೆಮಾರಿನ ಹೋಂಡಾ ಅಮೇಜ್ ಕಾರನ್ನು 2013 ರಲ್ಲಿ ಭಾರತದಲ್ಲಿ ಪರಿಚಯಿಸಲಾಯಿತು. ಎರಡನೇ ತಲೆಮಾರಿನ ಮಾದರಿಯು 2018 ರಲ್ಲಿ ಪಾದಾರ್ಪಣೆ ಮಾಡಿತು.

First published: