Paytm Updates: ಪೇಟಿಯಂನಲ್ಲಿ ಹೊಸ ಫೀಚರ್ಸ್​! ಇಷ್ಟು ದಿನ ಕಾಯ್ತಿದ್ದ ಸೇವೆ ಈಗ ಲಭ್ಯ

ಒಂದು ಕಾಲದಲ್ಲಿ ರೈಲ್ವೇ ಸ್ಟೇಷನ್​ಗೆ ಬಂದು ರೈಲನ್ನು ಹುಡುಕುವುದೇ ಒಂದು ಕೆಲಸವಾಗಿತ್ತು. ಇನ್ನು ಮುಂದೆ ಪೇಟಿಯಂ ಆ್ಯಪ್​ ಮೂಲಕ ನೀವು ಹತ್ತುವ ರೈಲು ಎಷ್ಟು ಹೊತ್ತಿಗೆ, ಎಲ್ಲಿಗೆ ಬರುತ್ತದೆ ಎಂದು ತಿಳಿಯಬಹುದಾಗಿದೆ. ಹೇಗೆ ಎಂಬುದು ಇಲ್ಲಿದೆ ಮಾಹಿತಿ.

First published: