ಹೊಸ ತಂತ್ರಜ್ಞಾನದೊಂದಿಗೆ Ather 450X Gen 3 ಬಿಡುಗಡೆ! ಒಂದು ಬಾರಿ ಚಾರ್ಜ್ ಮಾಡಿದ್ರೆ 146 Km ಓಡುತ್ತೆ

Ather 450X Gen 3: ಹೊಸ ಸ್ಕೂಟರ್ ಶ್ರೇಣಿಯು ಸುಮಾರು 25 ಪ್ರತಿಶತದಷ್ಟು ಹೊಸ ಉಪಕರಣಗಳನ್ನು, ಹಿಂದಿನದಕ್ಕಿಂತ ಹೊಸ ತಂತ್ರಜ್ಞಾನವನ್ನು ತರುತ್ತದೆ. ಹಿಂದಿನ ಮಾದರಿಯು 1 GB RAM ಅನ್ನು ಹೊಂದಿತ್ತು. ಪ್ರಸ್ತುತ Ather 450X Gen 3 ಸ್ಕೂಟರ್ 2 GB RAM ಅನ್ನು ಸೇರಿಸಲಾಗಿದೆ.

First published: