ಇನ್ನು ಈ ಬಡ್ಸ್ನ ಬ್ಯಾಟರಿ ವಿಶೇಷತೆಯಲ್ಲಿ, ಕಂಪನಿಯು ಈ ಉತ್ಪನ್ನದಲ್ಲಿ ವೇಗದ ಚಾರ್ಜಿಂಗ್ ಬೆಂಬಲವನ್ನು ಸಹ ನೀಡಿದೆ. ಈ ಸಂದರ್ಭದಲ್ಲಿ ಇದನ್ನು, ಕೇವಲ 10 ನಿಮಿಷಗಳವರೆಗೆ ಚಾರ್ಜ್ ಮಾಡುವ ಮೂಲಕ 1 ಗಂಟೆಯವರೆಗೆ ಬಳಕೆ ಮಾಡಬಹುದು. ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ ಇದನ್ನು ಬಳಕೆದಾರರು ಒಟ್ಟು 40 ಗಂಟೆಗಳ ಕಾಲ ಬಳಕೆ ಮಾಡಬಹುದಾಗಿದೆ.