ಹೊಸ ಎಲೆಕ್ಟ್ರಿಕ್​ ಮೊಪೆಡ್​ ಸಿದ್ಧಪಡಿಸಿದ BMW; ಒಂದು ಬಾರಿ ಚಾರ್ಜ್ ಮಾಡಿದರೆ 90 ಕಿ.ಮೀ ಕ್ರಮಿಸುತ್ತೆ!

BMW Electric Moped: BMW ಮೊಟೊರಾಡ್ ದ್ವಿಚಕ್ರ ವಾಹನಗಳನ್ನು ಉತ್ಪಾದಿಸಬೇಕು ಎಂಬ ಯೋಜನೆಯನ್ನು ಹಾಕಿಕೊಂಡು ಕಾನ್ಸೆಪ್ಟ್ ಸಿಇ 02 ಎಲೆಕ್ಟ್ರಿಕ್ ವಾಹನವನ್ನು ಉತ್ಪಾದಿಸಿದೆ. ಸದ್ಯ ಜರ್ಮನ್​ನಲ್ಲಿ ಈ ನೂತನ ವಾಹನವನ್ನು ಸಿದ್ಧಪಡಿಸಲಾಗಿದೆ.

First published:

 • 18

  ಹೊಸ ಎಲೆಕ್ಟ್ರಿಕ್​ ಮೊಪೆಡ್​ ಸಿದ್ಧಪಡಿಸಿದ BMW; ಒಂದು ಬಾರಿ ಚಾರ್ಜ್ ಮಾಡಿದರೆ 90 ಕಿ.ಮೀ ಕ್ರಮಿಸುತ್ತೆ!

  ಜನಪ್ರಿಯ ಕಂಪನಿ BMW ಮೊಟೊರಾಡ್ ಕಾನ್ಸೆಪ್ಟ್ ಸಿಇ 02 ಹೆಸರಿನ ನಗರ ಪ್ರದೇಶದಲ್ಲಿ ಚಾಲನೆಗೆ ಯೋಗ್ಯವಾದ ಇಲೆಕ್ಟ್ರಿಕ್ ಮೊಪೊಡ್ ಅನ್ನು ಸಿದ್ದಪಡಿಸಿದೆ. ನೂತನ ವಾಹನ ನೋಡಲ ಆಕರ್ಷಕವಾಗಿದೆ.

  MORE
  GALLERIES

 • 28

  ಹೊಸ ಎಲೆಕ್ಟ್ರಿಕ್​ ಮೊಪೆಡ್​ ಸಿದ್ಧಪಡಿಸಿದ BMW; ಒಂದು ಬಾರಿ ಚಾರ್ಜ್ ಮಾಡಿದರೆ 90 ಕಿ.ಮೀ ಕ್ರಮಿಸುತ್ತೆ!

  BMW ಮೊಟೊರಾಡ್ ದ್ವಿಚಕ್ರ ವಾಹನಗಳನ್ನು ಉತ್ಪಾದಿಸಬೇಕು ಎಂಬ ಯೋಜನೆಯನ್ನು ಹಾಕಿಕೊಂಡು ಕಾನ್ಸೆಪ್ಟ್ ಸಿಇ 02 ಎಲೆಕ್ಟ್ರಿಕ್ ವಾಹನವನ್ನು ಉತ್ಪಾದಿಸಿದೆ. ಸದ್ಯ ಜರ್ಮನ್​ನಲ್ಲಿ ಈ ನೂತನ ವಾಹನವನ್ನು ಸಿದ್ಧಪಡಿಸಲಾಗಿದೆ.

  MORE
  GALLERIES

 • 38

  ಹೊಸ ಎಲೆಕ್ಟ್ರಿಕ್​ ಮೊಪೆಡ್​ ಸಿದ್ಧಪಡಿಸಿದ BMW; ಒಂದು ಬಾರಿ ಚಾರ್ಜ್ ಮಾಡಿದರೆ 90 ಕಿ.ಮೀ ಕ್ರಮಿಸುತ್ತೆ!

  ಬಿಎಮ್​ಎಬ್ಲ್ಯು ಕಾನ್ಸೆಪ್ಟ್ ಸಿಇ 02 ಎಲೆಕ್ಟ್ರಿಕ್ ಬೈಕ್ ಅನ್ನು 16 ಅಥವಾ ವಯಸ್ಕರು ಕೂಡ ಇದರಲ್ಲಿ ಓಡಾಡಬಹುದಾಗಿದೆ. ಸಿಂಪಲ್ ಮತ್ತು ಆಕರ್ಷಕ ವಿನ್ಯಾಸ ಯವಕರನ್ನು ಸೆಳೆಯುವಂತೆ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 90 ಕಿ.ಮೀಟರ್ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.

  MORE
  GALLERIES

 • 48

  ಹೊಸ ಎಲೆಕ್ಟ್ರಿಕ್​ ಮೊಪೆಡ್​ ಸಿದ್ಧಪಡಿಸಿದ BMW; ಒಂದು ಬಾರಿ ಚಾರ್ಜ್ ಮಾಡಿದರೆ 90 ಕಿ.ಮೀ ಕ್ರಮಿಸುತ್ತೆ!

  ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಕೇಸಿಂಗ್ ಇದರಲ್ಲಿದೆ. ಹಿಂಭಾಗದಲ್ಲಿ ಅಬ್ಸಾರ್ಬರ್​ ಸಸ್ಪೆನ್ಶನ್ ನೀಡಲಾಗಿದೆ. ಹ್ಯಾಂಡಲ್ ಬಾರ್ ಗಮನಿಸಿದಾಗ ಸೈಕಲ್​ನಂತೆಯೇ ಕಾಣುತ್ತದೆ. ಮುಂಭಾಗದಲ್ಲಿ 15 ಇಂಚಿನ ಡಿಸ್ಕ್ ನೀಡಲಾಗಿದೆ. ಜತೆಗೆ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ.

  MORE
  GALLERIES

 • 58

  ಹೊಸ ಎಲೆಕ್ಟ್ರಿಕ್​ ಮೊಪೆಡ್​ ಸಿದ್ಧಪಡಿಸಿದ BMW; ಒಂದು ಬಾರಿ ಚಾರ್ಜ್ ಮಾಡಿದರೆ 90 ಕಿ.ಮೀ ಕ್ರಮಿಸುತ್ತೆ!

  BMW ಮೊಟೊರಾಡ್ ಕಾನ್ಸೆಪ್ಟ್ ಸಿಇ 02 ಎಲೆಕ್ಟ್ರಿಕ್ ವಾಹನ 11 ಕೆಡಬ್ಲ್ಯು ಮೋಟಾರ್​ನಿಂದ ಕಾರ್ಯನಿರ್ವಹಿಸುತ್ತದೆ. ಬಲವಾದ ವೇಗವನ್ನು ಹೊಂದಿದೆ. ಈ ವಾಹನ 120 ಕೆಜಿ ತೂಕವನ್ನು ಹೊಂದಿದೆ. ನಗರದಲ್ಲಿ ರಾಥ್ರಿ ಸಂಚರಿಸುವಂತೆ ಎಲ್ಇಡಿ ಹೆಡ್​ಲೈಟ್, ಹ್ಯಾಂಡಲ್ಬಾರ್​​ನಲ್ಲಿ ಡಿಜಿಟಲ್ ಡಿಸ್​ಪ್ಲೇ ಅಳವಡಿಸಲಾಗಿದೆ

  MORE
  GALLERIES

 • 68

  ಹೊಸ ಎಲೆಕ್ಟ್ರಿಕ್​ ಮೊಪೆಡ್​ ಸಿದ್ಧಪಡಿಸಿದ BMW; ಒಂದು ಬಾರಿ ಚಾರ್ಜ್ ಮಾಡಿದರೆ 90 ಕಿ.ಮೀ ಕ್ರಮಿಸುತ್ತೆ!

  ನೂತನ ವಾಹನದ ಉತ್ಪಾದನೆಯ ಬಗ್ಗೆ ಬಿಮ್ಡಬ್ಲ್ಯು ಕಂಪನಿ ಯಾವುದೇ ಮಾಹಿತಿಯನ್ನು ಹೊರಹಾಕಿಲ್ಲ. ಹಾಗಾಗಿ ಇದನ್ನು ಯಾವಾಗ ಹೊರತರಲಿದೆ. ಮಾರುಕಟ್ಟೆಗೆ ಪರಿಚಯಿಸಲಿದೆ ಎಂಬ ಬಗ್ಗೆ ತಿಳಿದಿಲ್ಲ.

  MORE
  GALLERIES

 • 78

  ಹೊಸ ಎಲೆಕ್ಟ್ರಿಕ್​ ಮೊಪೆಡ್​ ಸಿದ್ಧಪಡಿಸಿದ BMW; ಒಂದು ಬಾರಿ ಚಾರ್ಜ್ ಮಾಡಿದರೆ 90 ಕಿ.ಮೀ ಕ್ರಮಿಸುತ್ತೆ!

  BMW ಮೊಟೊರಾಡ್ ಕಾನ್ಸೆಪ್ಟ್ ಸಿಇ 02

  MORE
  GALLERIES

 • 88

  ಹೊಸ ಎಲೆಕ್ಟ್ರಿಕ್​ ಮೊಪೆಡ್​ ಸಿದ್ಧಪಡಿಸಿದ BMW; ಒಂದು ಬಾರಿ ಚಾರ್ಜ್ ಮಾಡಿದರೆ 90 ಕಿ.ಮೀ ಕ್ರಮಿಸುತ್ತೆ!

  BMW ಮೊಟೊರಾಡ್ ಕಾನ್ಸೆಪ್ಟ್ ಸಿಇ 02

  MORE
  GALLERIES