ಸ್ವಿಚ್ ಆಫ್, ಸ್ವಿಚ್ ಆನ್: ಫೋನ್‌ನಲ್ಲಿ ಫುಲ್ ನೆಟ್‌ವರ್ಕ್ ಇದ್ದರೂ ಕರೆ ಮಾಡಲು ಸಾಧ್ಯವಾಗದಿರುವುದನ್ನು ನಾವೆಲ್ಲರೂ ಗಮನಿಸುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಸಾಮಾನ್ಯ ಒಂದು ಐಡಿಯಾವನ್ನು ಪ್ರಯತ್ನಿಸಬೇಕು. ನೀವು ಮಾಡಬೇಕಾಗಿರುವುದು ಒಮ್ಮೆ ಫೋನ್ ಅನ್ನು ಸ್ವಿಚ್ ಆಫ್ ಮಾಡಿ ಮತ್ತು 5 ನಿಮಿಷಗಳ ನಂತರ ಅದನ್ನು ರೀಸ್ಟಾರ್ಟ್ ಮಾಡ್ಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ನೆಟ್‌ವರ್ಕ್ ಸಮಸ್ಯೆಯನ್ನು ನಿವಾರಿಸಬಹುದು.