Netflix: ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ಶಾಕಿಂಗ್, ಇನ್ಮುಂದೆ ನೀವು ಪಾಸ್​ವರ್ಡ್​ ಶೇರ್​ ಮಾಡಲು ಸಾಧ್ಯವಿಲ್ಲ!

ಜನಪ್ರಿಯ ಓಟಿಟಿ ಪ್ಲಾಟ್​ಫಾರ್ಮ್ ಆಗಿರುವ ನೆಟ್​ಫ್ಲಿಕ್ಸ್​ ಪಾಸ್‌ವರ್ಡ್ ಶೇರ್​ ಮಾಡಿಕೊಳ್ಳುವುದನ್ನ ನಿಲ್ಲಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪಾಸ್‌ವರ್ಡ್ ಹಂಚಿಕೆಯನ್ನು ನಿಯಂತ್ರಿಸಲು ಹೊಸ ಅಪ್​ಡೇಟ್​ ಹೊರತರುತ್ತಿದೆ. ಈ ಮೂಲಕ ನೆಟ್‌ಫ್ಲಿಕ್ಸ್ ಶೀಘ್ರದಲ್ಲೇ ಪಾಸ್‌ವರ್ಡ್ ಹಂಚಿಕೆ ನೀತಿಯನ್ನು ರದ್ದುಗೊಳಿಸುವುದಾಗಿ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

First published:

  • 18

    Netflix: ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ಶಾಕಿಂಗ್, ಇನ್ಮುಂದೆ ನೀವು ಪಾಸ್​ವರ್ಡ್​ ಶೇರ್​ ಮಾಡಲು ಸಾಧ್ಯವಿಲ್ಲ!

    ಟಾಪ್​ ಜನಪ್ರಿಯ ಓಟಿಟಿ ಪ್ಲಾಟ್​ಫಾರ್ಮ್ ಆಗಿರುವ ನೆಟ್​ಫ್ಲಿಕ್ಸ್​ ಪಾಸ್‌ವರ್ಡ್ ಶೇರ್​ ಮಾಡಿಕೊಳ್ಳುವುದನ್ನ ನಿಲ್ಲಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪಾಸ್‌ವರ್ಡ್ ಹಂಚಿಕೆಯನ್ನು ನಿಯಂತ್ರಿಸಲು ಹೊಸ ಅಪ್​ಡೇಟ್​ ಹೊರತರುತ್ತಿದೆ. ಈ ಮೂಲಕ ನೆಟ್‌ಫ್ಲಿಕ್ಸ್ ಶೀಘ್ರದಲ್ಲೇ ಪಾಸ್‌ವರ್ಡ್ ಹಂಚಿಕೆ ನೀತಿಯನ್ನು ರದ್ದುಗೊಳಿಸುವುದಾಗಿ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

    MORE
    GALLERIES

  • 28

    Netflix: ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ಶಾಕಿಂಗ್, ಇನ್ಮುಂದೆ ನೀವು ಪಾಸ್​ವರ್ಡ್​ ಶೇರ್​ ಮಾಡಲು ಸಾಧ್ಯವಿಲ್ಲ!

    ಚಂದದಾರಾಗದೇ ಇರುವವರು ನೆಟ್‌ಫ್ಲಿಕ್ಸ್ ಅನ್ನು ಬಳಸದಂತೆ ತಡೆಯಲು ಕಂಪನಿಯು ಕಠಿಣವಾದ ಕ್ರಮವನ್ನು ತೆಗೆದುಕೊಳ್ಳುತ್ತಿದೆ. ಇದರ ಭಾಗವಾಗಿ ಹೊಸ ನೀತಿಯನ್ನು ತರಲಾಗಿದೆ. ನೆಟ್‌ಫ್ಲಿಕ್ಸ್ ತನ್ನ ವೆಬ್‌ಸೈಟ್‌ನಲ್ಲಿ ಪದೇ ಪದೇ ಕೇಳಲಾಗುವ ಪ್ರಶ್ನೆಗಳ (FAQ)ಕೇಳುವಂತೆ ಅಪ್​ಡೇಟ್​ ಮಾಡಿದೆ.

    MORE
    GALLERIES

  • 38

    Netflix: ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ಶಾಕಿಂಗ್, ಇನ್ಮುಂದೆ ನೀವು ಪಾಸ್​ವರ್ಡ್​ ಶೇರ್​ ಮಾಡಲು ಸಾಧ್ಯವಿಲ್ಲ!

    ಕಡಿಮೆಯಾದ ಹೊಸ ಚಂದಾದಾರರು: ಇಲ್ಲಿಯವರೆಗೆ ಒಂದೇ ಖಾತೆ ಮೂಲಕ ಹಲವಾರು ಮಂದಿ ವಿಡಿಯೊಗಳನ್ನು ವೀಕ್ಷಿಸಬಹುದು. ಪರಿಣಾಮವಾಗಿ, ಹೊಸ ಚಂದಾದಾರಿಕೆಗಳ ಸಂಖ್ಯೆ ಕ್ರಮೇಣ ಕಡಿಮೆಯಾಗಿದೆ. ಕಳೆದ ವರ್ಷ, ನೆಟ್‌ಫ್ಲಿಕ್ಸ್ ನಿರೀಕ್ಷೆಯಂತೆ ಹೊಸ ಚಂದಾದಾರರನ್ನು ಪಡೆಯಲು ವಿಫಲವಾಗಿದೆ. ಅದಕ್ಕಾಗಿಯೇ ಪಾಸ್​ವರ್ಡ್​ ಹಂಚಿಕೊಳ್ಳುವ ವಿಷಯದಲ್ಲಿ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

    MORE
    GALLERIES

  • 48

  • 58

    Netflix: ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ಶಾಕಿಂಗ್, ಇನ್ಮುಂದೆ ನೀವು ಪಾಸ್​ವರ್ಡ್​ ಶೇರ್​ ಮಾಡಲು ಸಾಧ್ಯವಿಲ್ಲ!

    ವೈ-ಫೈಗೆ ಸಂಪರ್ಕಗೊಂಡಾಗ ಮಾತ್ರ: ನೆಟ್‌ಫ್ಲಿಕ್ಸ್ ವೈ-ಫೈ ಸಂಪರ್ಕದ ಮೂಲಕ ಪ್ರಾಥಮಿಕ ಚಂದಾದಾರರ ಸ್ಥಳವನ್ನು ರಿಜಿಸ್ಟರ್ ಮಾಡುತ್ತದೆ. ಇದರಿಂದ ನೀವು ಆ ವೈಫೈಗೆ ಕನೆಕ್ಟ್​ ಆಗಿ ನಿಮ್ಮ ಅಕೌಂಟ್​ಅನ್ನು ವಿವಿಧ ಡಿವೈಸ್​ಗಳಲ್ಲಿ ಬಳಸಬಹುದು. ಆದರೆ, ಹೊರಗಿನವರು ನೋಡುವಂತಿಲ್ಲ. ಜೊತೆಗೆ ನೆಟ್‌ಫ್ಲಿಕ್ಸ್ ಇಲ್ಲಿ ಮತ್ತೊಂದು ಟ್ವಿಸ್ಟ್​ ಇಟ್ಟಿದೆ. ಪ್ರೈಮರಿ ಲೋಕೇಷನ್​ನಲ್ಲಿ ಅಕೌಟ್​ ಕನೆಕ್ಟ್ ಆಗಿರುವ ಸಾಧನಗಳು ಇದಿಯೇ ಇಲ್ಲವಾ? ಎನ್ನುವುದನ್ನು ಪರಿಶೀಲಿಸಲು ಚಂದಾದಾರರು 31 ದಿನಗಳಲ್ಲಿ ಒಮ್ಮೆಯಾದರೂ ವೈ-ಫೈಗೆ ಕನೆಟ್ಟ ಮಾಡುವುದನ್ನು ಕಡ್ಡಾಯಗೊಳಿಸಿದೆ.

    MORE
    GALLERIES

  • 68

    Netflix: ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ಶಾಕಿಂಗ್, ಇನ್ಮುಂದೆ ನೀವು ಪಾಸ್​ವರ್ಡ್​ ಶೇರ್​ ಮಾಡಲು ಸಾಧ್ಯವಿಲ್ಲ!

    ನಂತರ, ನೀವು ಅದರಲ್ಲಿರುವ ವೀಡಿಯೊಗಳನ್ನು ಅಪ್ಲಿಕೇಶನ್ ಮೂಲಕ ಅಥವಾ ನೆಟ್‌ಫ್ಲಿಕ್ಸ್ ವೆಬ್‌ಸೈಟ್ ಮೂಲಕ ಸ್ವಲ್ಪ ಸಮಯದವರೆಗೆ ಪ್ಲೇ ಮಾಡಬೇಕು. ನೀವು ಆ ವೈಫೈಗೆ ಸಂಪರ್ಕಿಸಲು ಸಾಧ್ಯವಾಗದಿದ್ದರೆ, ನೀವು ನೆಟ್‌ಫ್ಲಿಕ್ಸ್‌ಗೆ ಲಾಗ್ ಇನ್ ಮಾಡಲು ಸಾಧ್ಯವಾಗುವುದಿಲ್ಲ. ನೆಟ್‌ಫ್ಲಿಕ್ಸ್ ಚಂದಾದಾರಾಲ್ಲದೆ ಇರುವವರೂ ಕೂಡ ಒಂದೇ ಖಾತೆಯನ್ನು ಬಳಸಲು ಅನುಮತಿಸುತ್ತದೆ. ಆದರೆ, ಇದಕ್ಕಾಗಿ ನೀವು ಹೆಚ್ಚುವರಿ ಹಣವನ್ನು ಪಾವತಿಸಬೇಕಾಗುತ್ತದೆ.

    MORE
    GALLERIES

  • 78

    Netflix: ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ಶಾಕಿಂಗ್, ಇನ್ಮುಂದೆ ನೀವು ಪಾಸ್​ವರ್ಡ್​ ಶೇರ್​ ಮಾಡಲು ಸಾಧ್ಯವಿಲ್ಲ!

    ಚಂದಾದಾರರು ಮನೆಯಿಂದ ಹೊರಗೆ ಹೋದರೆ? : WiFi ವ್ಯಾಪ್ತಿಯಲ್ಲಿ ಇಲ್ಲದಿದ್ದರೆ Netflix ವಿಡಿಯೋಗಳನ್ನು ವೀಕ್ಷಿಸಲು ಸಾಧ್ಯವಿಲ್ಲ. ಆದಾಗ್ಯೂ, ಪ್ರಾಥಮಿಕ ಬಳಕೆದಾರರು ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಪ್ರಯಾಣ ಮಾಡುವಾಗ ನೆಟ್‌ಫ್ಲಿಕ್ಸ್ ಅನ್ನು ಬಳಸಲು ಬಯಸಿದರೆ, ಅದು ಒಂದು ವಿಧಾನವನ್ನು ಹೊಂದಿದೆ. ಹೊರಗೆ ಹೋಗುವಾಗ, ಪ್ರಾಥಮಿಕ ಬಳಕೆದಾರರು ತಾತ್ಕಾಲಿಕ ಕೋಡ್‌ಗಾಗಿ ವಿನಂತಿ ಮಾಡಬೇಕು. ಈ ಕೋಡ್ ನಿಮಗೆ ಇತರ ಡಿವೈಸ್​ನಲ್ಲಿ ಲಾಗ್ ಇನ್ ಆಗಲು ಅನುಮತಿಸುತ್ತದೆ. ಆದರೆ, ಇದು ಒಂದು ವಾರದವರೆಗೆ ಮಾತ್ರ ಮಾನ್ಯವಾಗಿದೆ ಎಂಬುದು ಗಮನಾರ್ಹ.

    MORE
    GALLERIES

  • 88

    Netflix: ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ಶಾಕಿಂಗ್, ಇನ್ಮುಂದೆ ನೀವು ಪಾಸ್​ವರ್ಡ್​ ಶೇರ್​ ಮಾಡಲು ಸಾಧ್ಯವಿಲ್ಲ!

    ಪಾಸ್‌ವರ್ಡ್ ಹಂಚಿಕೆಯನ್ನು ನಿಷೇಧಿಸುವ ಸಂಬಂಧ ಪ್ರತಿಕ್ರಿಯಿಸಿರುವ ನೆಟ್‌ಫ್ಲಿಕ್ಸ್ ಸಹ-ಸಿಇಒಗಳಾದ ಟ್ರೆಡ್ ಸರಂಡೋಸ್ ಮತ್ತು ಗ್ರೆಗ್ ಪೀಟರ್ಸ್, ಈ ನಿರ್ಧಾರದಿಂದ ನಮ್ಮ ಬಳಕೆದಾರರ ಸಂಖ್ಯೆ ಕಡಿಮೆಯಾಗುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಅನೇಕ ಹೆಚ್ಚುವರಿ ಬಳಕೆದಾರರು ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ವಿಡಿಯೋಗಳನ್ನು ವೀಕ್ಷಿಸಲು ಆಸಕ್ತಿ ಹೊಂದಿದ್ದಾರೆ ಎಂದು ಅವರು ಹೇಳಿದರು. ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇನ್ನೊಂದೆಡೆ ಮಕ್ಕಳಿಗಾಗಿಯೇ ವಿಶೇಷವಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ತರುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

    MORE
    GALLERIES