Netflix: ಅತಿ ಕಡಿಮೆ ಬೆಲೆಯ ನೆಟ್​ಫ್ಲಿಕ್ಸ್​ ಮೊಬೈಲ್ ಚಂದಾದಾರಿಕೆ; ಬೆಲೆ ಎಷ್ಟು ಗೊತ್ತಾ?

Netflix Mobile Plus Plan: ಇದೀಗ ಗ್ರಾಹಕರಿಗಾಗಿ ನೆಟ್​​ಫ್ಲಿಕ್ಸ್​​​ ಹೊಸ ಮೊಬೈಲ್ ಪ್ಲಾನ್ ಅನ್ನು ತರಲು ಯೋಜನೆ ಹಾಕಿಕೊಂಡಿದೆ. 349 ರೂ.ವಿನ ಮೊಬೈಲ್ ಚಂದಾದಾರಿಕೆ ನೀಡುವ ಬಗ್ಗೆ ಪರೀಕ್ಷಿಸುತ್ತಿದೆ. ಈ ನೂತನ ಯೋಜನೆ  ನೆಟ್​ಫ್ಲಿಕ್ಸ್​ ಮೂಲ ಯೋಜನೆ 499 ರೂಗಿಂತ ಕಡಿಮೆ ಬೆಲೆಗೆ ಸಿಗಲಿದೆ.

First published: