ನೆಟ್​ಫ್ಲಿಕ್ಸ್​ ಭಾರತೀಯ ಬಳಕೆದಾರರಿಗೆ ಸಂತಸದ ಸುದ್ದಿ; ವಾರ್ಷಿಕ ಪ್ಯಾಕೇಜ್ ಮೇಲೆ ಶೇ.50ರಷ್ಟು ರಿಯಾಯಿತಿ​

ಪ್ರಸಿದ್ಧ ವಿಡಿಯೋ ಫ್ಲಾಟ್​ಫಾರ್ಮ್​ ನೆರ್ಟ್​ಫ್ಲಿಕ್ಸ್ ತನ್ನ ಗ್ರಾಹಕರಿಗಾಗಿ ಹೊಸ ಪ್ಲಾನ್ ಅನ್ನು ಪರಿಚಯಿಸಿದೆ. ನೆಟ್​ಫ್ಲಿಕ್ಸ್​ ಈ ನೂತನ ಪ್ಲಾನ್ ಅನ್ನು ಭಾರತದಲ್ಲಿ ಮಾತ್ರ ಬಿಡುಗಡೆ ಮಾಡಿದ್ದು, ಮೂರು ತಿಂಗಳ, ಆರು ತಿಂಗಳ ಮತ್ತು ವಾರ್ಷಿಕ ಪ್ಲಾನ್​ ಬೆಲೆಯನ್ನು ಕಡಿತಗೊಳಿಸಿದೆ

First published: