Netflix: ಉಚಿತವಾಗಿ ಸಿನಿಮಾ ಮತ್ತು ಟಿವಿ ಶೋ ನೋಡುವ ಸೀಮಿತ ಅವಕಾಶ ಕಲ್ಪಿಸಿದ ನೆಟ್​​ಫ್ಲಿಕ್ಸ್​​​!

Netflix: ಆ್ಯಂಡ್ರಾಯ್ಡ್ ಮತ್ತು ಕಂಪ್ಯೂಟರ್ ಬಳಕೆದಾರರು ಕೂಡ ಅನ್​ಲೈನ್​ ಮೂಲಕ ಉಚಿತವಾಗಿ ಸಿನಿಮಾ ವೀಕ್ಷಿಸುವ ಅವಕಾಶವನ್ನು ನೆಟ್​ಫ್ಲಿಕ್ಸ್​ ಒದಗಿಸಿದೆ. ಆದರೆ ಐಒಎಸ್ ಬ್ರೌಸರ್ ಬಳಕೆದಾರರ ಮಾತ್ರ ಈ ಅವಕಾಶ ಲಭ್ಯವಿರುವುದಿಲ್ಲ ಎಂದು ತಿಳಿಸಿದೆ.

First published: