ಇದು ಒಂದೇ ಸೆಟ್ನಲ್ಲಿ 2 ಫ್ಯಾನ್ಗಳನ್ನು ಹೊಂದಿದೆ. ಗಾಳಿಯು ಚೆನ್ನಾಗಿ ಬರುತ್ತದೆ ಎಂದು ಕಂಪೆನಿ ಹೇಳಿದೆ. ಇನ್ನು ಇದರಲ್ಲಿ ಗಾಳಿಯನ್ನು ನಿಯತ್ರಿಸಲು 3 ವಿಧಾನಗಳಿವೆ. ಈ ಮೂಲಕ ನಮಗೆ ಎಷ್ಟು ಗಾಳಿ ಬೇಕು ಎಂದು ನಾವು ನಿರ್ಧರಿಸಬಹುದು. ಈ ಫ್ಯಾನ್ ಅನ್ನು ಕಚೇರಿ, ಆಡುವಾಗ, ಕ್ಯಾಂಪಿಂಗ್, ಬೀಚ್, ಪ್ರಯಾಣ, ಮನೆ ಹೀಗೆ ಎಲ್ಲಿ ಬೇಕಾದರೂ ಬಳಸಬಹುದು.