Smart TV Offer: ಯಾರಿಗುಂಟು ಯಾರಿಗಿಲ್ಲ! ಈ ಸ್ಮಾರ್ಟ್​ಟಿವಿ ಖರೀದಿಸಿದರೆ ಉಚಿತ ಸ್ಮಾರ್ಟ್​ಫೋನ್​ ಸಿಗುತ್ತೆ!

Samsung Offer: ಸ್ಮಾರ್ಟ್ ಟಿವಿ ಖರೀದಿಸುವವರಿಗೆ ಸ್ಯಾಮ್ ಸಂಗ್ ಕಂಪನಿ ಉಚಿತ ಸ್ಮಾರ್ಟ್ ಫೋನ್ ನೀಡುತ್ತಿದೆ. ಫ್ರೇಮ್ ಸೇರಿದಂತೆ ಹಲವು ಬ್ರಾಂಡ್ ಟಿವಿಗಳಿಗೆ ಇದು ಅನ್ವಯಿಸುತ್ತದೆ. ಸ್ಯಾಮ್‌ಸಂಗ್ ಅಧಿಕೃತ ಆನ್‌ಲೈನ್ ಸ್ಟೋರ್ ಅಥವಾ ಸ್ಯಾಮ್‌ಸಂಗ್ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳಲ್ಲಿ ಖರೀದಿಸಿದಾಗ ಮಾತ್ರ ಈ ಪ್ರಯೋಜನವು ಅನ್ವಯಿಸುತ್ತದೆ.

First published: