NHAI ಪರಿಚಯಿಸುತ್ತಿದೆ ಹೊಸ ಆ್ಯಪ್​! ಹೆದ್ದಾರಿಯಲ್ಲಿ ಹೊಂಡ, ಗುಂಡಿ ಕಂಡು ಬಂದ್ರೆ ಇಲ್ಲಿ ದೂರು ನೀಡಿ

ದೇಶದ ರಾಷ್ಟ್ರೀಯ ಹೆದ್ದಾರಿಗಳ ಗುಂಡಿಗಳು ಮತ್ತು ದಯನೀಯ ಸ್ಥಿತಿಗಳ ಬಗ್ಗೆ ದೂರು ಸಲ್ಲಿಸಲು ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್​​ಸೈಟ್ ಅನ್ನು ಪ್ರಾರಂಭಿಸಲಿದೆ. ಸಾರ್ವಜನಿಕರು ಇದರ ಮೂಲಕ ಸಮಸ್ಯೆಯನ್ನು ಹೇಳಿಕೊಳ್ಳಬಹುದು.

First published: