PHOTOS: ರೋ'ಹಿಟ್'​​ ಪಡೆಗೆ ಗೆಲುವಿನ ಕಿಕ್; ಚೆನ್ನೈಗೆ ಸೋಲಿನ ಶಾಕ್

  • News18
  • |
First published:

  • 110

    PHOTOS: ರೋ'ಹಿಟ್'​​ ಪಡೆಗೆ ಗೆಲುವಿನ ಕಿಕ್; ಚೆನ್ನೈಗೆ ಸೋಲಿನ ಶಾಕ್

    ಮುಂಬೈ ತಂಡದ ನಾಯಕ ರೋಹಿತ್​ ಶರ್ಮ ಮತ್ತು ಚೆನ್ನೈ ತಂಡದ ನಾಯಕ ಸುರೇಶ್​ ರೈನಾ ಟಾಸ್​ಗೂ ಮುನ್ನ ಫೋಟೋಕ್ಕೆ ಪೋಸ್ ನೀಡುತ್ತಿರುವುದು

    MORE
    GALLERIES

  • 210

    PHOTOS: ರೋ'ಹಿಟ್'​​ ಪಡೆಗೆ ಗೆಲುವಿನ ಕಿಕ್; ಚೆನ್ನೈಗೆ ಸೋಲಿನ ಶಾಕ್

    ಚೆನ್ನೈ ತಂಡದ ನಾಯಕ ರೈನಾರ ವಿಕೆಟ್​ ಕಿತ್ತ ಸಂಭ್ರಮದಲ್ಲಿ ಹಾರ್ದಿಕ್​ ಪಾಂಡ್ಯ​ ಮತ್ತು ಸಂಗಡಿಗರು

    MORE
    GALLERIES

  • 310

    PHOTOS: ರೋ'ಹಿಟ್'​​ ಪಡೆಗೆ ಗೆಲುವಿನ ಕಿಕ್; ಚೆನ್ನೈಗೆ ಸೋಲಿನ ಶಾಕ್

    ರನ್​ ಕಲೆಹಾಕುತ್ತಿರುವ ಮುಂಬೈ ಇಂಡಿಯನ್ಸ್​​ ತಂಡದ ಬ್ಯಾಟ್ಸ್​ಮನ್ಸ್​​​ ರೋಹಿತ್​ ಶರ್ಮ ಮತ್ತು ಎವಿನ್​ ಲೆವಿಸ್​

    MORE
    GALLERIES

  • 410

    PHOTOS: ರೋ'ಹಿಟ್'​​ ಪಡೆಗೆ ಗೆಲುವಿನ ಕಿಕ್; ಚೆನ್ನೈಗೆ ಸೋಲಿನ ಶಾಕ್

    ಮುಂಬೈ ತಂಡದ ಕೋ-ಓನರ್​​​ ಅಕಾಶ್​ ಅಂಬಾನಿ

    MORE
    GALLERIES

  • 510

    PHOTOS: ರೋ'ಹಿಟ್'​​ ಪಡೆಗೆ ಗೆಲುವಿನ ಕಿಕ್; ಚೆನ್ನೈಗೆ ಸೋಲಿನ ಶಾಕ್

    ಮುಂಬೈ ತಂಡದ ಬ್ಯಾಟ್ಸ್​ಮನ್​ ಕ್ರುನಾಲ್​ ಪಾಂಡ್ಯರ ಕ್ಯಾಚ್​ ಹಿಡಿಯುತ್ತಿರುವ ಚೆನ್ನೈ ತಂಡದ ಆಟಗಾರ ಸ್ಯಾನ್ಟ್​ನರ್​

    MORE
    GALLERIES

  • 610

    PHOTOS: ರೋ'ಹಿಟ್'​​ ಪಡೆಗೆ ಗೆಲುವಿನ ಕಿಕ್; ಚೆನ್ನೈಗೆ ಸೋಲಿನ ಶಾಕ್

    ಚೆನ್ನೈ ತಂಡದ ಬ್ಯಾಟ್ಸ್​ಮನ್​ ಮುರಳಿ ವಿಜಯ್​​ರನ್ನು ಸ್ಟಂಪ್​ ಔಟ್​ ಮಾಡಿದ ಮುಂಬೈ ತಂಡದ ವಿಕೆಟ್​​ ಕೀಪರ್​ ಡಿ ಕಾಕ್​

    MORE
    GALLERIES

  • 710

    PHOTOS: ರೋ'ಹಿಟ್'​​ ಪಡೆಗೆ ಗೆಲುವಿನ ಕಿಕ್; ಚೆನ್ನೈಗೆ ಸೋಲಿನ ಶಾಕ್

    ಚೆನ್ನೈ ತಂಡದ ಬ್ಯಾಟ್ಸ್​ಮನ್​ ಮುರಳಿ ವಿಜಯ್ ಅವರನ್ನು ರನ್​ಔಟ್​ ಮಾಡಲು ಯತ್ನಿಸುತ್ತಿರುವ ಮುಂಬೈ ತಂಡದ ನಾಯಕ ರೋಹಿತ್​ ಶರ್ಮ

    MORE
    GALLERIES

  • 810

    PHOTOS: ರೋ'ಹಿಟ್'​​ ಪಡೆಗೆ ಗೆಲುವಿನ ಕಿಕ್; ಚೆನ್ನೈಗೆ ಸೋಲಿನ ಶಾಕ್

    ಚೆಂಡನ್ನು ಬೌಂಡರಿಗೆ ಅಟ್ಟುತ್ತಿರುವ ಚೆನ್ನೈ ತಂಡದ ಬ್ಯಾಟ್ಸ್​ಮನ್​ ಬ್ರಾವೊ

    MORE
    GALLERIES

  • 910

    PHOTOS: ರೋ'ಹಿಟ್'​​ ಪಡೆಗೆ ಗೆಲುವಿನ ಕಿಕ್; ಚೆನ್ನೈಗೆ ಸೋಲಿನ ಶಾಕ್

    ಮುಂಬೈ ತಂಡದ ಆಟಗಾರ ಜಸ್ಪ್ರಿತ್​​ ಬೂಮ್ರಾರ ಬೌಲಿಂಗ್​ ಮಾಡುತ್ತಿರುವ ಶೈಲಿ

    MORE
    GALLERIES

  • 1010

    PHOTOS: ರೋ'ಹಿಟ್'​​ ಪಡೆಗೆ ಗೆಲುವಿನ ಕಿಕ್; ಚೆನ್ನೈಗೆ ಸೋಲಿನ ಶಾಕ್

    ಚೆನ್ನೈ ವಿರುದ್ಧ 46 ರನ್​ಗಳ ಜಯಸಾಧಿಸಿದ ರೋಹಿತ್​​ ಪಡೆ

    MORE
    GALLERIES