Life Time Validity: ಬಂಪರ್ ಆಫರ್, ಜಸ್ಟ್ 225 ರೂಪಾಯಿಗೆ ಲೈಫ್ ಟೈಮ್ ವ್ಯಾಲಿಡಿಟಿ
ಒಮ್ಮೆ ರೀಚಾರ್ಜ್ ಮಾಡಿದ್ರೆ ಲೈಫ್ ಟೈಮ್ ವ್ಯಾಲಿಡಿಟಿ ನೀಡುವ ಅದ್ಭುತ ಆಫರ್ ಇಲ್ಲಿದೆ. ಅದು ಕೂಡ ಜಸ್ಟ್ 225 ರೂ.ಗಳಿಗೆ ಈ ಆಫರ್ ಸಿಗಲಿದೆ. ಹೊಸ ಪ್ಲಾನ್ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ಟೆಲಿಕಾಂ ಮಾರುಕಟ್ಟೆಯಲ್ಲಿ ಭರ್ಜರಿ ಪೈಪೋಟಿ ಇದೆ. ನಿರಂತರವಾಗಿ ತಮ್ಮ ಬಳಕೆದಾರರಿಗಾಗಿ ಅತ್ಯುತ್ತಮ ಪ್ರಿಪೇಯ್ಡ್ ಯೋಜನೆಗಳನ್ನು ನೀಡಲು ಕಂಪನಿಗಳು ಮುಂದಾಗುತ್ತವೆ. ತಮ್ಮ ಗ್ರಾಹಕರಿಗೆ ಕೈಗೆಟುಕುವ ರೀತಿಯಲ್ಲಿ, ಬಜೆಟ್ ಫ್ರೆಂಡ್ಲಿ ಪ್ಲಾನ್ ಗಳನ್ನು ನೀಡುತ್ತಿವೆ.
2/ 7
Jio ಅಲ್ಲದೆ, Airtel, Vi, BSNL, MTNL ಸಹ ತಮ್ಮ ಬಳಕೆದಾರರಿಗೆ ಅಗ್ಗದ ಯೋಜನೆಗಳನ್ನು ನೀಡುತ್ತಿವೆ. MTN LO ಬಂಪರ್ ರೀಚಾರ್ಜ್ ಆಫರ್ ತಂದಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
3/ 7
ಪ್ರಸ್ತುತ ಟೆಲಿಕಾಂ ಕಂಪನಿಗಳಲ್ಲಿ ಜಿಯೋ ಮುಂಚೂಣಿಯಲ್ಲಿದೆ. ಕಡಿಮೆ ವೆಚ್ಚದಲ್ಲಿ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುತ್ತಿದೆ. ಆದರೆ Jio ಜೊತೆಗೆ Airtel, Vi ಮತ್ತು BSNL ತಮ್ಮ ಬಳಕೆದಾರರಿಗೆ ಆಫರ್ ಗಳೊಂದಿಗೆ ರೀಚಾರ್ಜ್ ಗಳನ್ನು ನೀಡುತ್ತಿವೆ.
4/ 7
ಈ ಟೆಲಿಕಾಂ ಕಂಪನಿಗಳು ಹೆಚ್ಚಿನ ಪ್ರಯೋಜನ, ಕಡಿಮೆ ವೆಚ್ಚದ ಯೋಜನೆಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿವೆ. ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (MTNL) ಕೂಡ ಗ್ರಾಹಕರನ್ನು ಆಕರ್ಷಿಸಲು ರೀಚಾರ್ಜ್ ಕೊಡುಗೆಗಳನ್ನು ನೀಡುತ್ತಿದೆ.
5/ 7
ನೀವು ಕೇವಲ 225 ರೂ. ರೀಚಾರ್ಜ್ ನೊಂದಿಗೆ ಜೀವಮಾನದ ಮಾನ್ಯತೆಯನ್ನು ನೀಡುತ್ತದೆ. ಈ ಹಣವನ್ನು ಒಮ್ಮೆ ಮಾತ್ರ ಪಾವತಿಸಬೇಕು. ಅದರ ಹೊರತಾಗಿ ಈ ಯೋಜನೆಯಲ್ಲಿ ಇತರ ಪ್ರಯೋಜನಗಳನ್ನು ಸಹ ಒದಗಿಸಲಾಗಿದೆ.
6/ 7
ಈ ಯೋಜನೆಯು ನಿಮಗೆ ಸಿಮ್ ಮತ್ತು ಖಾತೆಯ ಜೀವಿತಾವಧಿಯ ಮಾನ್ಯತೆಯನ್ನು ನೀಡುತ್ತದೆ. ಕರೆಗಳನ್ನು ಮಾಡಲು ಬಳಕೆದಾರರಿಗೆ ಉಚಿತ 100 ನಿಮಿಷಗಳನ್ನು ನೀಡಲಾಗುತ್ತದೆ. ಹೋಮ್ ನೆಟ್ ವರ್ಕ್ ಕರೆಗಳಿಗೆ, ರೂ. 0.02 ದರದಲ್ಲಿ ಶುಲ್ಕ ವಿಧಿಸಲಾಗುತ್ತದೆ.
7/ 7
ವಿಡಿಯೋ ಕರೆಗಾಗಿ ನಿಮಿಷಕ್ಕೆ 0.60 ರೂ.ಗಳ ಕನಿಷ್ಠ ಶುಲ್ಕವನ್ನು ಸಹ ಪಾವತಿಸಬೇಕು. SMS ವಿಷಯಕ್ಕೆ ಬಂದರೆ, ಸ್ಥಳೀಯ SMS ವೆಚ್ಚ 0.50 ಪೈಸೆ.. ರಾಷ್ಟ್ರೀಯ SMS ವೆಚ್ಚ ರೂ. 1.50 ಮತ್ತು ಅಂತಾರಾಷ್ಟ್ರೀಯ SMS ಬೆಲೆ ರೂ. 4 ರಿಂದ 5 ರೂ. ಆಗಿದೆ. ಪ್ರತಿ MB ಗೆ 3 ಪೈಸೆಯಂತೆ ಡೇಟಾವನ್ನು ವಿಧಿಸಲಾಗುತ್ತದೆ.
First published:
17