1.50 ಲಕ್ಷದ ಸ್ಮಾರ್ಟ್ಫೋನ್ 60 ಸಾವಿರಕ್ಕೆ! ಇದಕ್ಕಿಂತ ಒಳ್ಳೆಯ ಚಾನ್ಸ್ ಬೇರೆ ಬೇಕೆ?
MOTOROLA Razr ಫೋನ್ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದಿದೆ. 6.2 ಇಂಚಿನ ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್ಫೋನ್ ಎಸ್ಡಿಎಮ್710 ಪ್ರೊಸೆಸರ್ ಹೊಂದಿದೆ. ಜೊತೆಗೆ ಕ್ವಿಕ್ ವ್ಯೂ ಡಿಸ್ಪ್ಲೇ ಅಳವಡಿಸಿಕೊಂಡಿದೆ.
ಆನ್ಲೈನ್ ಮಾರಾಟ ಮಳಿಗೆಯಾದ ಫ್ಲಿಪ್ಕಾರ್ಟ್ ಇಂದಿನಿಂದ ದೀಪಾವಳಿ ಸೇಲ್ ಆರಂಭಿಸಿದೆ. ಕಡಿಮೆ ಬೆಲೆ ವಿವಿಧ ಕಂಪನಿಗಳ ಫೋನನ್ನು ಮಾರಾಟ ಮಾಡುತ್ತಿದೆ. ಶಿಯೋಮಿ, ಆ್ಯಪಲ್ ಪ್ರಾಡೆಕ್ಟ್ ಸೇರಿದಂತೆ ಸ್ಮಾರ್ಟ್ಫೋನ್ಗಳು ಕಡಿಮೆ ಬೆಲೆಗೆ ಖರೀದಿಸುವ ಅವಕಾಶ ನೀಡಿದೆ. ಅದರಂತೆ ಹಬ್ಬದ ಪ್ರಯುಕ್ತ ಮೊಟೊರೊಲಾ ರೇಜರ್ ಫೋನ್ ಮೇಲಿನ ಬೆಲೆ ಕಡಿತಗೊಳಿಸಿ ಮಾರಾಟ ಮಾಡುತ್ತಿದೆ.
2/ 6
ಮೊಟೊರೊಲಾ ರೇಜರ್ ಫೋನ್ ಮೂಲ ಬೆಲೆ 1,49,999 ರೂ ಆಗಿದೆ. ಇ-ಕಾಮರ್ಸ್ ಮಳಿಗೆ ಫ್ಲಿಪ್ಕಾರ್ಟ್ ಈ ಸ್ಮಾರ್ಟ್ಫೋನನ್ನು 74,999 ರೂ.ಗೆ ಮಾರಾಟ ಮಾಡುತ್ತಿದೆ. ಜೊತೆಗೆ 14,950 ರೂ ಎಕ್ಸ್ಚೇಂಜ್ ಆಫರ್ ನೀಡಿದೆ.
3/ 6
ಅಂದಹಾಗೆಯೇ ಮೊಟೊರೊಲಾ ರೇಜರ್ ಫೋನ್ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದಿದೆ. 6.2 ಇಂಚಿನ ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್ಫೋನ್ ಎಸ್ಡಿಎಮ್710 ಪ್ರೊಸೆಸರ್ ಹೊಂದಿದೆ. ಜೊತೆಗೆ ಕ್ವಿಕ್ ವ್ಯೂ ಡಿಸ್ಪ್ಲೇ ಅಳವಡಿಸಿಕೊಂಡಿದೆ.
4/ 6
ಮಡಚಬಹುದಾದ ಈ ಸ್ಮಾರ್ಟ್ಫೋನ್ ಕಿಸೆಯಲ್ಲಿ ತುಂಬುವಂತೆ ವಿನ್ಯಾಸ ಮಾಡಲಾಗಿದೆ. ಗ್ರಾಹಕರಿಗಾಗಿ 6ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೊರೇಜ್ ಆಯ್ಕೆಯಲ್ಲಿ ಮಾರಾಟ ಮಾಡುತ್ತಿದೆ. ಕ್ಯಾಮೆರಾ ವಿಶೇಷತೆಯನ್ನು ಗಮನಿಸುವುದಾದರೆ ಹಿಂಭಾಗದಲ್ಲಿ 16 ಮೆಗಾಫಿಕ್ಸೆಲ್ ಕ್ಯಾಮೆರಾ ಹೊಂದಿದೆ. ಸೆಲ್ಫಿಗಾಗಿ 5 ಮೆಗಾಫಿಕ್ಸೆಲ್ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ.
5/ 6
ಮೊಟೊರೊಲಾ ರೇಜರ್ ಸ್ಮಾರ್ಟ್ಫೋನ್ 2510 ಎಮ್ಎಹೆಚ್ ಬ್ಯಾಟರಿಹೊಂದಿದ್ದು, ನೋಡಲು ಆಕರ್ಷಕ ಮತ್ತು ಗ್ರಾಹಕರನ್ನು ಸೆಳೆಯುವ ವಿಶೇಷತೆಯನ್ನು ಹೊಂದಿದೆ. ಸದ್ಯ, ಫ್ಲಿಪ್ಕಾರ್ಟ್ ಕಡಿಮೆ ಬೆಲೆಗೆ ಈ ಫೋನನ್ನು ಮಾರಾಟ ಮಾಡುತ್ತಿದೆ.
6/ 6
ಮೊಟೊರೊಲಾ ಸ್ಮಾರ್ಟ್ಫೋನ್ 1 ವರ್ಷ ಬ್ರಾಂಡ್ ವ್ಯಾರಂಟಿ ಜೊತೆಗೆ 6 ತಿಂಗಳ ಕಾಲ ಅಸೆಸ್ಸರಿಸ್ ವ್ಯಾರಂಟಿ ಒದಗಿಸುತ್ತಿದೆ. ಒಟ್ಟಿನಲ್ಲಿ ದುಬಾರಿ ಬೆಲೆಯ ಫೋನ್ ಪ್ಲಿಪ್ಕಾರ್ಟ್ ದೀಪಾವಳಿ ಸೇಲಲ್ಲಿ 74,999 ರೂ.ಗೆ ಖರೀದಿಸಲು ಸಿಗುತ್ತಿದೆ,