Moto G72: ತ್ರಿವಳಿ ಕ್ಯಾಮೆರಾ, 5000mAh ಬ್ಯಾಟರಿ! ಬಿಡುಗಡೆಗೂ ಮುನ್ನ ಸೋರಿಕೆಯಾಯ್ತು ಹೊಸ ಫೋನಿನ ವಿಶೇಷತೆ

Motorola Moto G72 ನಲ್ಲಿ 5,000mAh ಬ್ಯಾಟರಿಯನ್ನು ನೀಡಬಹುದು. ಈ ಬ್ಯಾಟರಿಯು 33W ವೇಗದ ಚಾರ್ಜಿಂಗ್ ಅನ್ನು ಸಹ  ಸಪೋರ್ಟ್​ ಮಾಡುತ್ತದೆ.

First published: