Moto Edge 20 Pro: 108 ಪ್ರೈಮರಿ ಮೆಗಾಫಿಕ್ಸೆಲ್ ಕ್ಯಾಮೆರಾ, 8K ರೆಸಲ್ಯೂಶನ್; ಮೊಟೊರೊಲಾ ಎಡ್ಜ್ 20 ಪ್ರೊ ಹೇಗಿದೆ ಗೊತ್ತಾ?

ಮೊಟೊರೊಲಾ ಎಡ್ಜ್ 20 ಪ್ರೊ 6.7-ಇಂಚಿನ OLED ಡಿಸ್​​ಪ್ಲೇಯನ್ನು HDR ಬೆಂಬಲದೊಂದಿಗೆ ಮತ್ತು 144Hz ರಿಫ್ರೆಶ್ ದರವನ್ನು ಹೊಂದಿದೆ. ಸ್ಕ್ರೀನ್ ಅನ್ನು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅಳವಡಿಸಿಕೊಂಡಿದೆ

  • News18
  • |
First published: