PHOTOS: ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಲಾದ ಏಷ್ಯಾದ ಟಾಪ್ 10 ಸೆಲೆಬ್ರಿಟಿಗಳಿವರು!

Google Mid Year Search 2022 Asia List: ಏಷ್ಯಾದಲ್ಲಿ ಅತಿ ಹೆಚ್ಚು ಹುಡುಕಿದ ಟಾಪ್ 10 ಗೂಗಲ್ ಸೆಲೆಬ್ರಿಟಿಗಳಲ್ಲಿ ಭಾರತೀಯರು ಮೇಲುಗೈ ಸಾಧಿಸಿದ್ದಾರೆ. ದಕ್ಷಿಣ ಕೊರಿಯಾದ ಮ್ಯೂಸಿಕ್ ಬ್ಯಾಂಡ್ ಬಿಟಿಎಸ್ ಸದಸ್ಯ 'ವಿ' ಅಕಾ ಕಿಮ್ ಟೇ-ಹ್ಯುಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಗೂಗಲ್ನ 'ವರ್ಲ್ಡ್ ವೈಡ್ ಮಿಡ್ ಇಯರ್ 2022' ಹುಡುಕಾಟವು ಏಷ್ಯಾದ ಟಾಪ್ 10 ರಲ್ಲಿ 6 ಭಾರತೀಯ ತಾರೆಗಳನ್ನು ಒಳಗೊಂಡಿದೆ.

First published: