Side Effects: ಬಿಸಿಲಿನಲ್ಲಿ ಮೊಬೈಲ್​ ಬಳಸಿದರೆ ಈ ರೀತಿಯಾಗುತ್ತೆ ಜೋಪಾನ!

ಇತ್ತೀಚಿನ ದಿನಗಳಲ್ಲಿ ಫೋನ್‌ಗಳ ಬಳಕೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಮೊಬೈಲ್ ಎಲ್ಲರ ಬದುಕಿನ ಭಾಗವಾಗಿಬಿಟ್ಟಿದೆ. ಕೆಲವರು ಫೋನ್ ಇಲ್ಲದೆ ಹೊರಗೆ ಕಾಲಿಡುವುದಿಲ್ಲ. ಆದರೆ ಇದರಿಂದಾಗುವ ಸಮಸ್ಯೆ ಒಂದೆರಡಲ್ಲಾ.

First published:

  • 17

    Side Effects: ಬಿಸಿಲಿನಲ್ಲಿ ಮೊಬೈಲ್​ ಬಳಸಿದರೆ ಈ ರೀತಿಯಾಗುತ್ತೆ ಜೋಪಾನ!

    ಬಸ್ಸಿನಲ್ಲಿರಲಿ, ಬೈಕ್‌ನಲ್ಲಿರಲಿ, ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗಲೂ ಫೋನ್ ನೋಡುವುದು ಕಾಮನ್ ಆಗಿಬಿಟ್ಟಿದೆ. ಬಿಸಿಲಿನಲ್ಲಿ ಫೋನ್ ಬಳಸುವುದು ಕಣ್ಣಿಗೆ ದೊಡ್ಡ ಅಪಾಯ ಎಂದು ತಜ್ಞರು ಎಚ್ಚರಿಸಿದ್ದಾರೆ. ಏಕೆಂದರೆ?

    MORE
    GALLERIES

  • 27

    Side Effects: ಬಿಸಿಲಿನಲ್ಲಿ ಮೊಬೈಲ್​ ಬಳಸಿದರೆ ಈ ರೀತಿಯಾಗುತ್ತೆ ಜೋಪಾನ!

    ಮತ್ತು ಕೆಲವರು ಮಳೆ ಬಂದಾಗ, ಬಿಸಿಲು ಇದ್ದಾಗಲೂ ಫೋನ್ ಬಳಸುತ್ತಾರೆ. ಈ ರೀತಿ ಫೋನ್ ಬಳಸುವಾಗ ಅಪಘಾತವಾಗುವ ಅನೇಕ ಘಟನೆಗಳನ್ನು ನೋಡುತ್ತಿದ್ದೇವೆ. (ಸಾಂಕೇತಿಕ ಚಿತ್ರ)

    MORE
    GALLERIES

  • 37

    Side Effects: ಬಿಸಿಲಿನಲ್ಲಿ ಮೊಬೈಲ್​ ಬಳಸಿದರೆ ಈ ರೀತಿಯಾಗುತ್ತೆ ಜೋಪಾನ!

    ಬಿಸಿಲಿನಲ್ಲಿ ಫೋನ್ ಬಳಸುವುದು ಕಣ್ಣಿಗೆ ದೊಡ್ಡ ಅಪಾಯ ಎಂದು ತಜ್ಞರು ಎಚ್ಚರಿಸಿದ್ದಾರೆ. ಬಿಸಿಲಿನಲ್ಲಿ ಫೋನ್ ನೋಡುವುದು ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗಬಹುದು ಮತ್ತು ದೃಷ್ಟಿ ಕಳೆದುಕೊಳ್ಳಬಹುದು ಎಂದು ಅನೇಕ ಅಧ್ಯಯನಗಳು ಸಾಬೀತು ಪಡಿಸಿದೆ. 

    MORE
    GALLERIES

  • 47

    Side Effects: ಬಿಸಿಲಿನಲ್ಲಿ ಮೊಬೈಲ್​ ಬಳಸಿದರೆ ಈ ರೀತಿಯಾಗುತ್ತೆ ಜೋಪಾನ!

    ಅಮೆರಿಕದ ಮಹಿಳೆಯೊಬ್ಬರು ಬಿಸಿಲಿನಲ್ಲಿ ಆಗಾಗ್ಗೆ ಫೋನ್ ಬಳಸುತ್ತಿದ್ದರು. ಈ ಪ್ರಕ್ರಿಯೆಯಲ್ಲಿ ಆಕೆ ತನ್ನ ದೃಷ್ಟಿಯನ್ನೂ ಕಳೆದುಕೊಂಡಿದ್ದಾಳೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ

    MORE
    GALLERIES

  • 57

    Side Effects: ಬಿಸಿಲಿನಲ್ಲಿ ಮೊಬೈಲ್​ ಬಳಸಿದರೆ ಈ ರೀತಿಯಾಗುತ್ತೆ ಜೋಪಾನ!

    ಬಿಸಿಲಿನಲ್ಲಿ ಫೋನ್ ಬಳಸುವಾಗ ಸೂರ್ಯನ ಕಿರಣಗಳು ನೇರವಾಗಿ ಫೋನ್ ಪರದೆಯ ಮೇಲೆ ಬೀಳುತ್ತವೆ. ಆ ಸಮಯದಲ್ಲಿ ಸೂರ್ಯನ ಕಿರಣಗಳು ಕಣ್ಣಿನ ರೆಟಿನಾದಲ್ಲಿ ಪ್ರತಿಫಲಿಸುತ್ತದೆ. ಇದು ರೆಟಿನಾದ ಹಿಂದಿನ ಮ್ಯಾಕುಲಾವನ್ನು ಹಾನಿಗೊಳಿಸುತ್ತದೆ.

    MORE
    GALLERIES

  • 67

    Side Effects: ಬಿಸಿಲಿನಲ್ಲಿ ಮೊಬೈಲ್​ ಬಳಸಿದರೆ ಈ ರೀತಿಯಾಗುತ್ತೆ ಜೋಪಾನ!

    ಬಿಸಿಲಲ್ಲಿ ಆಗಾಗ ಮೊಬೈಲ್​ ಬಳಸಿದರೆ  ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇಲ್ಲದಿದ್ದರೂ ಆಗಾಗ ದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಆದಷ್ಟು ಬಿಸಿಲಿನಲ್ಲಿ ಫೋನ್ ಬಳಸದಿರುವುದು ಒಳ್ಳೆಯದು.

    MORE
    GALLERIES

  • 77

    Side Effects: ಬಿಸಿಲಿನಲ್ಲಿ ಮೊಬೈಲ್​ ಬಳಸಿದರೆ ಈ ರೀತಿಯಾಗುತ್ತೆ ಜೋಪಾನ!

    ತುರ್ತುಪರಿಸ್ಥಿತಿಯಾದರೆ ಸನ್ ಗ್ಲಾಸ್ ಹಾಕಿಕೊಂಡು ಫೋನ್ ಬಳಸುವುದರಿಂದ ಸ್ವಲ್ಪ ಮಟ್ಟಿಗೆ ಪರಿಣಾಮ ತಗ್ಗಿಸಬಹುದು ಎನ್ನುತ್ತಾರೆ ತಜ್ಞರು.

    MORE
    GALLERIES